ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಾಟ್ ಸ್ಪಾಟ್ ಅಲ್ಲದೆ ಇರುವ ವಲಯಗಳ ಎಲ್ಲ ಅಂಗಡಿಗಳೂ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಹೋಟೆಲ್ ಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆ ವರೆಗೆ ಆಹಾರ ಪಾರ್ಸೆಲ್ ಆಗಿ ವಿತರಣೆ ನಡೆಸಬಹುದು. ಆದರೆ ಅಲ್ಲೇ ಸೇವಿಸುವ ಅವಕಾಶಗಳಿರುವುದಿಲ್ಲ. ಸೋಮ, ಮಂಗಳ, ಶುಕ್ರವಾರಗಳಂದು ಬೀಡಿ ನಿರ್ಮಾಣ ಸಂಸ್ಥೆಗಳು ಕಾರ್ಯಾಚರಿಸಬಹುದು ಎಂದು ಅಧಿಕೃತರು ತಿಳಿಸಿದ್ದಾರೆ.
ಹಾಟ್ ಸ್ಪಾಟ್ ಗಳಲ್ಲದೇ ಇರುವ ವಲಯಗಳಲ್ಲಿ ಎಲ್ಲ ಅಂಗಡಿಗಳು ಕಾರ್ಯಾಚರಿಸಬಹುದು: ಜಿಲ್ಲಾಧಿಕಾರಿ
0
ಮೇ 08, 2020