ಕಾಸರಗೋಡು: ನಬಾರ್ಡ್ ನ ನೂತನ ಅಧ್ಯಕ್ಷರಾಗಿ ಜಿ.ಆರ್.ಚಿಂತಾಲ ಅವರು ಪದಗ್ರಹಣ ಮಾಡಿದ್ದಾರೆ. ನಬಾರ್ಡ್ ನ ಸಬ್ಸಿಡರಿ ಸಂಸ್ಥೆ ನಾಬ್ ಫಿನ್ಸ್ ನ ಆಡಳಿತೆ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸಿದ್ದರು. ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್ಸ್ ಸ್ಟಿಟ್ಯೂಟ್ ನಿಂದ ಸ್ನಾತಕೋತ್ತರ ಪದವಿ ಪಡೆದ ಅವರು ನಬಾರ್ಡ್ ನಲ್ಲಿ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ದೇಶದ ವಿವಿಧೆಡೆ ನಬಾರ್ಡ್ ರೀಜನಲ್ ಕಚೇರಿಗಳಲ್ಲಿ, ಮುಂಬಯಿಯ ಪ್ರಧಾನ ಕಚೇರಿಯಲ್ಲಿ ಸೇವೆ ನಿರ್ವಹಿಸಿದವರು.
ನಬಾರ್ಡ್ ನ ನೂತನ ಅಧ್ಯಕ್ಷರ ಪದಗ್ರಹಣ
0
ಮೇ 29, 2020