ಕಾಸರಗೋಡು: ಉದಯಗಿರಿ ಉದ್ಯೋಗಿ ಮಹಿಳೆಯರ ಹಾಸ್ಟೆಲ್ ನಲ್ಲಿ ವಸತಿ ಆಗ್ರಹಿಸುವ ಸರಕಾರಿ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು. ಜೂ.6ರಂದು ಸಂಜೆ 5 ಗಂಟೆ ವರೆಗೆ ಜಿಲ್ಲಾಧಿಕಾರಿ ಕಚೇರಿಯ ಎಂ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು. ಹಾಸ್ಟೆಲ್ ನಲ್ಲಿ ವಸತಿ ಹೂಡುವರರಿಂದ ರಾಜ್ಯ ಸರಕಾರ ನಿಗದಿ ಪಡಿಸಿರುವ ಮಾಸಿಕ ಬಾಡಿಗೆ ರೂಪದಲ್ಲಿ 684 ರೂ. ಈಡುಮಾಡಲಾಗುವುದು. ವಿದ್ಯುತ್ ಶುಲ್ಕ, ಜಲ ಶುಲ್ಕ, ವಾರ್ಡನ್, ಸೆಕ್ಯೂರಿಟಿ ಸಿಬ್ಬಂದಿ, ಶುಚೀಕರಣ ಸಿಬ್ಬಂದಿ ಇತ್ಯಾದಿ ಮಂದಿಯ ವೇತನಕ್ಕೆ ಪಾಲು ವ್ಯವಸ್ಥೆಯಲ್ಲಿ ವಸತಿ ಹೂಡುವವರಿಂದ ಮೊಬಲಗು ಈಡು ಮಾಡಲಾಗುವುದು. ಆಹಾರದ ವೆಚ್ಚವನ್ನು ವಸತಿ ಹೂಡುವವರು ಕ್ಯಾಂಟೀನ್ ಯೂನಿಟ್ ಗೆ ನೇರವಾಗಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾಸ್ಟೆಲ್ ವಸತಿ ಆಗ್ರಹಿಸುವವರು ಅರ್ಜಿ ಸಲ್ಲಿಸಬಹುದು
0
ಮೇ 30, 2020