HEALTH TIPS

ಜು. 2ರಂದು ಕಾರ್ಯಾಗಾರ


          ಕಾಸರಗೋಡು: ನೂತನ ಉದ್ಯಮ ಪ್ರಾರಂಭಿಸಲು ಆಸಕ್ತಿಯಿರುವ ಯುವಕ-ಯುವತಿಯರಿಗಾಗಿ ಕಾಸರಗೋಡು ನಗರದ ಬ್ಯಾಂಕ್ ರಸ್ತೆಯಲ್ಲಿರುªಭಾರತೀಯ ಜನತಾ ಪಕ್ಷದ ಜನಸೇವನ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಕಾಸರಗೋಡು ನಗರ ಸಮಿತಿಯ ನೇತೃತ್ವದಲ್ಲಿ ಜು.2ರಂದು ಅಪರಾಹ್ನ 3 ಗಂಟೆಗೆ ಕಾರ್ಯಾಗಾರ ನಡೆಯಲಿದೆ. ಆಸಕ್ತರು 08281991665 ಎಂಬ ವಾಟ್ಸ್‍ಪ್ ನಂಬ್ರದಲ್ಲಿ ತಮ್ಮ ಹೆಸರು  ನೋಂದಾಯಿಸಬೇಕೆಂದು ಭಾರತೀಯ ಜನತಾ ಪಕ್ಷದ ಕಾಸರಗೋಡು ನಗರ ಸಮಿತಿಯ ಪ್ರಕಟಣೆಯಲ್ಲಿ  ವಿನಂತಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries