ಕಾಸರಗೋಡು: ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳಿಗಾಗಿ ವಾಹನ ಸೌಲಭ್ಯ ಏರ್ಪಡಿಸಲಾಗಿದ್ದು ಮಾಹಿತಿಗಳಿಗಾಗಿ ಆಯಾ ವ್ಯಾಪ್ತಿಯ ಜವಾಬ್ದಾರರ ಸಂಪರ್ಕ ಸಂಖ್ಯೆ ವ್ಯವಸ್ಥೆಗೊಳಿಸಲಾಗಿದೆ.
ಪಾತೂರು-8971488100, ಮುಗುಳಿ-9895975237, ಆನೆಕಲ್ಲು-9686926820, ಸಾರಡ್ಕ-9449448977, ಬೆರಿಪದವು-9483904804, ನಂದರಪದವು-9567341230, ಕೆದಂಬಾಡಿ-9481264175, ಬಾಯಾರು-9481020514, ಕಯರ್ ಮಾರ್-7760187446, ತಾಲಕ್ಕಿ-9108589033, ಸಾಲೆತ್ತೂರು-974069142, ಮಂಗಳೂರು ನಾರ್ತ್ ತಲಪ್ಪಾಡಿ-9449895090, ಮಂಜನಾಡಿ-9945123136, ಮಂಗಳೂರು ಸೌತ್ ತಲಪ್ಪಾಡಿ ಟಾಲ್ ಗೇಟ್-9844994033, ಆರ್ ಡಮೂಲೆ-9480980272, ಗಾಳಿಮುಖ-9480533655, ಕಾಯರ್ ಪದವು-9741813849, ಮಯ್ಯಳ-9591306618, ಪಾಣಾಜೆ-9480761153, ಪಂಜೋಡಿ-9448012491, ಪಾಂಡಿ-7760522464, ಪುಲಿಕೂಡೆ-8611202556, ಸಾರಡ್ಕ-8431461397, ಸ್ವರ್ಗ-8762416242, ಪುತ್ತೂರು ತಲಪ್ಪಾಡಿ-9164887898, ಜಾಲ್ಸೂರು ಮೂರೂರು-9880935698.



