ಸಮರಸ ಚಿತ್ರ ಸುದ್ದಿ: ಕುಂಬಳೆ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣ ವಾದುದರ ಭಾಗವಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸುವ ಕರಪತ್ರಗಳನ್ನು ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾನುವಾರ ವಿತರಿಸಲಾಯಿತು. ಪಕ್ಷದ ಹಿರಿಯ ನೇತಾರರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಹಾಗೂ ಜಯಂತ ಪಾಟಾಳಿ ಅವರು ಪುತ್ತಿಗೆ ಗ್ರಾ.ಪಂ.ನ 162 ನೇ ಬೂತ್ ನಲ್ಲಿ ವಿತರಿಸಿದರು.
ಮೋದಿ ಸಾಧನೆಗಳ ಕರಪತ್ರ ವಿತರಣೆ
0
ಜೂನ್ 15, 2020