ಕಾಸರಗೋಡು: ಆಲ್ ಕೇರಳ ಪ್ರಣವ್ ಮೋಹನ್‍ಲಾಲ್ ಅಭಿಮಾನಿ ಬಳಗದ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಸ್ಕ್ ವಿತರಣೆ ನಡೆಯಿತು.
ಅಗ್ನಿಶಾಮಕ ದಳದ ಸ್ಟೇಶನ್ ಮಾಸ್ಟರ್ ಅರುಣ್ ಅವರಿಗೆ ಮಹೇಶ್ ಅವರು ಮಾಸ್ಕ್‍ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಮೇಶ್ ಪುಂಜಿರಿ, ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.