HEALTH TIPS

ಬ್ಯಾಂಕ್ ಸಾಲ ಮರುಪಾವತಿ- ಕಾಲಾವಧಿ ಮುಂದುವರಿಕೆ ಸೌಲಭ್ಯ


           ಕಾಸರಗೋಡು:  ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆದ 54 ಫಲಾನುಭವಿಗಳಿಗಾಗಿ 11.87 ಲಕ್ಷ ರೂ.ನ ಸಾಲ ಮರುಪಾವತಿ ಕಾಲಾವಧಿ ಮುಂದುವರಿಕೆ ಪರಿಹಾರ ಒದಗಿಸಲಾಗಿದೆ. ಕೇರಳ ಸಾಲ ಮರುಪಾವತಿ ಮುಂದುವರಿಕೆ ಪರಿಹಾರ ಆಯೋಗ ಪ್ರಕಟಿಸಿದರುವ ಆದೇಶ ಪ್ರಕಾರ ಜಿಲ್ಲೆಯ ಸಹಕಾರಿ ಸಂಘಗಳು/ ಬ್ಯಾಂಕ್ ಗಳಿಂದ ಕೃಷಿಕರು ಪಡೆದಿರುವ ಸಾಲಗಳಿಗೆ ಈಗ ಮರುಪಾವತಿ ಕಾಲಾವಧಿ ಮುಂದುವರಿಕೆ ಮಂಜೂರು ಮಾಡಲಾಗಿದೆ. ಈ ಸೌಲಭ್ಯ ಪಡೆದಿರುವ ಫಲಾನುಭವಿಗಳ ಹೆಸರು, ವಿಳಾಸ ಆಯಾ ಬ್ಯಾಂಕ್ ಗಳ ನೋಟೀಸು ಬೋರ್ಡ್ ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಪರಿಶೀಲಿಸಿ ಫಲಾನುಭವಿಗಳು ಖಚಿತತೆ ಮೂಡಿಸುವಂತೆ ಸಹಕಾರಿ ಸಂಘ ಜೊತೆ ರೆಜಿಸ್ತ್ರಾರ್(ಜನರಲ್) ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries