ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಎಂ.ಎಸ್.ಎಫ್. ಆಶ್ರಯದಲ್ಲಿ 20 ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಯನ್ನು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಪಿ.ಎಂ.ಮುನೀರ್ ಹಾಜಿ ಕಂಬಾರು ಉದ್ಘಾಟಿಸಿದರು.
ಎಂ.ಎಸ್.ಎಫ್. ಕಾಸರಗೋಡು ಜಿಲ್ಲಾ ಅಧ್ಯಕ್ಷ ಅನಸ್ ಎದಿರ್ತೋಡು, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮೊಗ್ರಾಲ್, ಅಜರುದ್ದೀನ್ , ಮುಜೀಬ್ ಕಂಬಾರು, ಅಶ್ರಫ್ ಬೋವಿಕ್ಕಾನ, ಖಾದರ್ ಆಲೂರು, ಶಹೀನ್ ಕುಣಿಯ, ಸವಾದ್ ಮೊಗರು, ಸಿದ್ದಿಕ್ ಬದರ್‍ನಗರ್, ಅರಾಫತ್ ಕಂಬಾರು ಮೊದಲಾದವರಿದ್ದರು.





