ಸಮರಸ ಚಿತ್ರ ಸುದ್ದಿ: ಕುಂಬಳೆ: ಯುವ ಜನತಾದಳ ಕುಂಬಳೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಸಿದ್ದಿಕ್ ಆಲಿ ಮೊಗ್ರಾಲ್ ಉದ್ಘಾಟಿಸಿದರು. ಸಿದ್ದಿಕ್ ರಹಮಾನ್, ಬಿ.ಎಲ್.ಮುಹಮ್ಮದ್ ಆಲಿ, ಎಂ.ಎ.ಹಂಸ, ರಾಶಿದ್ ಮೊಗ್ರಾಲ್, ಫವಾಸ್ ಇಬ್ರಾಹಿಂ, ಹಸೀಬ್ ಮೊಗ್ರಾಲ್ ಮೊದಲಾದವರು ಉಪಸ್ಥಿತರಿದ್ದರು.