ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಕೋರಿಕ್ಕಾರು ಅಣ್ಣಡ್ಕ ನಿವಾಸಿ ಕೃಷಿಕ, ಹಿರಿಯ.ಸ್ವಯಂಸೇವಕ ಕೆ.ಜಿ. ಶಂಕರನಾರಾಯಣ ಭಟ್ (76) ಮಂಗಳವಾರ ಬೆಳಗ್ಗೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ ಪ್ರಸನ್ನ ಕುಮಾರಿ, ಮಕ್ಕಳಾದ ಗೋವಿಂದ ಶರ್ಮ, ಶ್ರೀಕೃಷ್ಣ ಪ್ರಸಾದ, ಈಶ್ವರಿ, ಜಯಂತಿ, ಮೀನಾಕ್ಷಿ, ನಳಿನಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೋರಿಕ್ಕಾರು ಕೆ.ಜಿ. ಶಂಕರನಾರಾಯಣ ಭಟ್ ನಿಧನ
0
ಜೂನ್ 23, 2020