ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 106 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ಸಂದರ್ಭದಲ್ಲಿ 68 ಮಂದಿ ಗುಣಮುಖರಾಗಿದ್ದಾರೆ.
ತ್ರಿಕರಿಪುರ ಪಂಚಾಯತ್ ನ 76,59,67, ಅಜಾನೂರು ಪಂಚಾಯತ್ ನ 28, ಮೀಂಜ ಪಂಚಾಯತ್ ನ 65, 23, ಪಿಲಿಕೋಡ್ ಪಂಚಾಯತ್ ನ 48, ಮಂಗಲ್ಪಾಡಿ ಪಂಚಾಯತ್ ನ 21, 62,38,33,30, 34, ಮಂಜೇಶ್ವರ ಪಂಚಾಯತ್ ನ 44, 48, ವರ್ಕಾಡಿ ಪಂಚಾಯತ್ ನ 29, 51,32,34, ಕಾರಡ್ಕ ಪಂಚಾಯತ್ ನ 43, ಮೊಗ್ರಾಲ್ ಪುತ್ತೂರು ಪಂಚಾಯತ್ ನ 26, 30, 46, 32, 23, ಮಡಿಕೈ ಪಂಚಾಯತ್ ನ 64, ಕಯ್ಯೂರು-ಚೀಮೇನಿ ಪಂಚಾಯತ್ ನ 25,34, ಕಿನಾನೂರು-ಕರಿಂದಳಂ ಪಂಚಾಯತ್ ನ 26, ಕಾಞಂಗಾಡ್ ನಗರಸಭೆಯ 24, 44, 54, 51, ನೀಲೇಶ್ವರ ನಗರಸಭೆಯ 57, ಕಳ್ಳಾರ್ ಪಂಚಾಯತ್ ನ 21,23,58, ಕುಂಬಳೆ ಪೆÇಲೀಸ್ ಠಾಣೆಯ ಸಿಬ್ಬಂದಿ ಪಯ್ಯನ್ನೂರು ನಿವಾಸಿ 46, ಕುಂಬಳೆ ಪಂಚಾಯತ್ ನ 39,39, ಕಾಸರಗೋಡು ನಗರಸಭೆಯ 24,36, ಚೆಮ್ನಾಡ್ ಪಂಚಾಯತ್ ನ 35,25, ಮಧೂರು ಪಂಚಾಯತ್ ನ 23,55,20,45, 58,45, ಬದಿಯಡ್ಕ ಪಂಚಾಯತ್ ನ 54, ಚೆರುವತ್ತೂರು ಪಂಚಾಯತ್ ನ 58, ಚೆಂಗಳ ಪಂಚಾಯತ್ ನ 25, ವರ್ಷದ ಪುರುಷರು.
ಮಂಗಲ್ಪಾಡಿ ಪಂಚಾಯತ್ ನ 48, 29, 19, 26, 32, 47, ಮಧೂರು ಪಂಚಾಯತ್ ನ 22, ಮಂಜೇಶ್ವರ ಪಂಚಾಯತ್ ನ 21,45, 24, ಮೀಂಜ ಪಂಚಾಯತ್ ನ 73,35, ವರ್ಕಾಡಿ ಪಂಚಾಯತ್ ನ 58,36, 17, ಬದಿಯಡ್ಕ ಪಂಚಾಯತ್ ನ 24, 21, ಕುಂಬಳೆ ಪಂಚಾಯತ್ ನ 38,53, 55,25, ಕಳ್ಳಾರ್ ಪಂಚಾಯತ್ ನ 29, ವಲಿಯಪರಂಬ ಪಂಚಾಯತ್ ನ 73, ಚೆಮ್ನಾಡ್ ಪಂಚಾಯತ್ ನ 61,70,31,25, ಮಡಿಕೈ ಪಂಚಾಯತ್ ನ 37,ಕೋಡೋಂ-ಬೇಳೂರು ಪಂಚಾಯತ್ ನ 34, ವರ್ಷದ ಮಹಿಳೆಯರು.
Àುಂಗಲ್ಪಾಡಿ ಪಂಚಾಯತ್ ನ 1,5, ಮೀಂಜ ಪಂಚಾಯತ್ ನ 13, ಕುಂಬಳೆ ಪಂಚಾಯತ್ ನ 3,1, ವರ್ಕಾಡಿ ಪಂಚಾಯತ್ ನ 12,15,7,9, ಕಾಸರಗೋಡು ನಗರಸಭೆಯ 2, ಮಧೂರು ಪಂಚಾಯತ್ ನ 12,11,ವರ್ಷದ ಮಕ್ಕಳು ಸೋಂಕು ಬಾಧಿತರು.
ಕೋವಿಡ್ 19 ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿರೋಧ : ಕಾಸರಗೋಡು ಜಿಲ್ಲೆಯಲ್ಲಿ 6 ಕಮ್ಯೂನಿಟಿ ಕ್ಲಸ್ಟರ್ ಗಳು
ಕೋವಿಡ್ 19 ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ, ಕಾಸರಗೋಡು ಜಿಲ್ಲೆಯಲ್ಲಿ 6 ಕಮ್ಯೂನಿಟಿ ಕ್ಲಸ್ಟರ್ ಗಳಿವೆ. ಕಾಸರಗೋಡು ಮಾರುಕಟ್ಟೆ, ಚೆಂಗಳ ಫ್ಯೂನರಲ್ ಕ್ಲಸ್ಟರ್, ಮಂಗಲ್ಪಾಡಿ ಗ್ರಾಮಪಂಚಾಯತ್ ನ ವಾರ್ಡ್ 3, ಮಂಜೇಶ್ವರ ಗ್ರಾಮಪಂಚಾಯತ್ ನ ವಾರ್ಡ್ 11,12,13, ಕುಂಬಳೆ ಗ್ರಾಮಪಂಚಾಯತ್ ನ ವಾರ್ಡ್ 1,12ಗಳು ಜಿಲ್ಲೆಯಲ್ಲಿ ರಚನೆಗೊಂಡ ಕ್ಲಸ್ಟರ್ ಗಳು.
ಕ್ಲಸ್ಟರ್ಗಳಲ್ಲಿ ಈ ವರೆಗೆ ನಡೆಸಿದ ಫಲಿತಾಂಶಗಳು ಮತ್ತು ಪಾಸಿಟಿವ್ ಫಲಿತಾಂಶಗಳು ಇಂತಿವೆ:
1. ಕಾಸರಗೋಡು ಮಾರುಕಟ್ಟೆ-63., 2. ಚೆಂಗಳ ಫ್ಯೂನರಲ್ ಕ್ಲಸ್ಟರ್-522, 44., 3. ಮಂಗಲ್ಪಾಡಿ ಗ್ರಾಮಪಂಚಾಯತ್ ವಾರ್ಡ್ 3-251,10., 4. ಪ್ರಿಯದರ್ಶಿನಿ ಲ್ಯಾಬ್(ಈಗ ಕ್ಲಸ್ಟರ್ ನಿಂದ ಹೊರತುಪಡಿಸಲಾಗಿದೆ.) 191, 9., 5. ಮಂಜೇಶ್ವರ ಗ್ರಾಮಪಂಚಾಯತ್ ನ ವಾರ್ಡ್ 11,12,13-245, 20., 6. ಕುಂಬಳೆ ಗ್ರಾಮ ಪಂಚಾಯತ್ ನ ವಾರ್ಡ್ 12-204, 24., ಕುಂಬಳೆ ಗ್ರಾಮ ಪಂಚಾಯತ್ ನ ವಾರ್ಡ್ 1-195, 28.
ಮಾಸ್ಕ್ ಧರಿಸದ 163 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 163 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ 14416 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 12 ಕೇಸು : ಲಾಕ್‍ಡೌನ್ ಆದೇಶ
ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 12 ಕೇಸುಗಳನ್ನು ದಾಖಲಿಸಲಾಗಿದೆ. 14 ಮಂದಿಯನ್ನು ಬಂಧಿಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 2, ಆದೂರು 1, ಮೇಲ್ಪರಂಬ 1, ಹೊಸದುರ್ಗ 2, ನೀಲೇಶ್ವರ 1, ಚಂದೇರ 1, ಚೀಮೇನಿ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ 1 ಕೇಸು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ 3203 ಆಗಿದೆ. 4242 ಮಂದಿಯನ್ನು ಬಂ„ಸಲಾಗಿದ್ದು, 1287 ವಾಹನಗಳನ್ನು ವಶಪಡಿಸಲಾಗಿದೆ.


