HEALTH TIPS

ಜಿಲ್ಲೆಯ ಒಂಭತ್ತು ಸರ್ಕಾರಿ ಶಾಲೆಗಳ ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲು 10.62 ಕೋಟಿ ರೂ. ಆರ್ಥಿಕ ಸಹಾಯ


      ಕುಂಬಳೆ: ಕಿಫ್‍ಬಿ(ಕೇರಳ ಇನ್ಪ್ರಾ ಷ್ಟ್ರಕ್ಷರಲ್ ಡೆವೆಲಪ್ ಮೆಂಟ್ ಬೋರ್ಡ್) ಯಿಂದ ಕಾಸರಗೋಡು ಜಿಲ್ಲೆಯ 9 ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು 10.62 ಕೋಟಿ ರೂ.ನ ಆರ್ಥಿಕ ಸಹಾಯ ಮಂಜೂರಾಗಿದೆ.
      ರಾಜ್ಯದಲ್ಲಿ ಒಟ್ಟು 56 ಶಾಲೆಗಳಿಗೆ ಈ ನಿಟ್ಟಿನಲ್ಲಿ ಕಿಫ್‍ಬಿ ಯಿಂದ 69.25 ಕೋಟಿ ರೂ. ಮಂಜೂರುಗೊಂಡಿರುವ ಅಂಗವಾಗಿ ಜಿಲ್ಲೆಗೂ ಈ ಸೌಲಭ್ಯ ಒದಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ (1,61,68,969 ರೂ.) ಮತ್ತು ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮಂಜೇಶ್ವರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ( 1,79,34,343 ರೂ.)ಗಳಿಗೆ ಈ ಮೂಲಕ ಸೌಲಭ್ಯ ಒದಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries