ಕಾಸರಗೋಡು: ಲೀಗಲ್ ಮೆಟ್ರಾಲಜಿಯ ಅಳತೆ ಉಪಕರಣಗಳ ಮರುತಪಾಸಣೆ ಜು.10,13,14ರಂದು ಕಾಞಂಗಾಡಿನ ಕುನ್ನುಮ್ಮಲ್ ದೀಪಾ ಹಾಸ್ಪಿಟಲ್ ಬಳಿ ನಡೆಯಲಿದೆ. ಕಾಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಿ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲಿ ಲೀಗಲ್ ಮೆಟ್ರಾಲಜಿಯ ತಪಾಸಣೆಗಾಗಿ ಅಳತೆ, ತೂಕ ಉಪಕರಣಗಳನ್ನು ಹಾಜರುಪಡಿಸಲು ಸಾಧ್ಯವಾಗದೇ ಇದ್ದವರು ಈ ವೇಳೆ ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 0467 2201073.
ಅಳತೆ ಉಪಕರಣಗಳ ತಪಾಸಣೆ
0
ಜುಲೈ 06, 2020