ಮುಖಪುಟಪದ್ಮಾವತಿ ಮವ್ವಾರು ನಿಧನ ಪದ್ಮಾವತಿ ಮವ್ವಾರು ನಿಧನ 0 samarasasudhi ಜುಲೈ 03, 2020 ಮುಳ್ಳೇರಿಯ: ಮವ್ವಾರಿನ ದಿ. ನಾಗಪ್ಪ ಶೆಟ್ಟಿ ಅವರ ಧರ್ಮಪತ್ನಿ ಕಲಾ ಪೋಷಕಿ ಪದ್ಮಾವತಿ ಮವ್ವಾರು(75)ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ನಾಟಕ, ರಂಗಭೂಮಿ ಕಲಾವಿದ ಸುಂದರ ಮವ್ವಾರು ಸಹಿತ ಮೂವರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ನವೀನ ಹಳೆಯದು