ಉಪ್ಪಳ: ಪ್ಯೆವಳಿಕೆ ಸಮೀಪದ ಬಾಯಿಕಟ್ಟೆ ಕಾನ ನಿವಾಸಿ ದಿ.ಐತ್ತಪ್ಪ ನಾಯ್ಕ್ ಅವರ ಪತ್ನಿ ದೇವಕಿ(88) ಗುರುವಾರ ಮುಂಜಾನೆ ವಯೋಸಹಜ ಅನಾರೋಗ್ಯದಲ್ಲಿದ್ದವರು ಸ್ವಗ್ರಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕೃಷ್ಣ ನಾಯ್ಕ್, ಗಂಗಾಧರ ಬಾಯಿಕಟ್ಟೆ, ದುರ್ಗಾದೇವಿ ಕೊಲ್ಲಂಗಾನ, ಲಕ್ಷ್ಮೀ ಕೊಲ್ಲಂಗಾನ, ಗಿರಿಜಾ ಕೊಲ್ಲಂಗಾನ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ವಿವಿಧ ರಾಜಕೀಯ, ಸಾಮಾಜಿಕ ಕಾರ್ಯಕರ್ತರು ಮೃತರ ಮನೆಗೆ ಭೇಟಿನೀಡಿ ಸಂತಾಪ ಸೂಚಿಸಿದರು.
ಬಾಯಿಕಟ್ಟೆ ಕಾನ ದೇವಕಿ ನಿಧನ
0
ಜುಲೈ 03, 2020