ಕಾಸರಗೋಡು: ಕೇರಳ ಮುಖ್ಯಮಂತ್ರಿ ಕಚೇರಿಗೆ ಸಂಬಂಧಪಟ್ಟು ನಡೆದ ಚಿನ್ನ ಕಳ್ಳ ಸಾಗಾಟ ಪ್ರಕರಣ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಡೆಸುವ ಆಂದೋಲದ ಅಂಗವಾಗಿ ಐ ಎನ್ ಟಿ ಯು ಸಿ ಮಂಡಲ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ನಡೆಸಿದ ಪ್ರತಿಭಟನೆಯನ್ನು ಡಿಸಿಸಿ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್ ಅಧ್ಯಕ್ಷತೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಡಿಸಿಸಿ ಕಾರ್ಯದರ್ಶಿಗಳಾದ ನ್ಯಾಯವಾದಿ ಎ.ಗೋವಿಂದನ್ ನಾಯರ್, ಸಿ.ವಿ.ಜೇಮ್ಸ್, ಅರ್ಜುನನ್ ತಾಯಲಂಗಾಡಿ, ಉಮೇಶ್ ಅಣಂಗೂರು, ಸಿ.ಜಿ.ಟೋನಿ, ಪಿ.ಕೆ.ವಿಜಯನ್, ಸಿಲೋನ್ ಅಶ್ರಫ್, ಹರೀಂದ್ರನ್, ವಿನಯನ್, ಶಶಿ ಮೊದಲಾದವರು ಮಾತನಾಡಿದರು.
ಡಿಸಿಸಿ ಕಾರ್ಯದರ್ಶಿಗಳಾದ ನ್ಯಾಯವಾದಿ ಎ.ಗೋವಿಂದನ್ ನಾಯರ್, ಸಿ.ವಿ.ಜೇಮ್ಸ್, ಅರ್ಜುನನ್ ತಾಯಲಂಗಾಡಿ, ಉಮೇಶ್ ಅಣಂಗೂರು, ಸಿ.ಜಿ.ಟೋನಿ, ಪಿ.ಕೆ.ವಿಜಯನ್, ಸಿಲೋನ್ ಅಶ್ರಫ್, ಹರೀಂದ್ರನ್, ವಿನಯನ್, ಶಶಿ ಮೊದಲಾದವರು ಮಾತನಾಡಿದರು.