HEALTH TIPS

ರಾಮಾಯಣ ಮಾಸಾಚರಣೆಗೆ ರಾಜ್ಯದಲ್ಲಿ ಅಡ್ಡಿ ಇಲ್ಲ


          ತಿರುವನಂತಪುರ: ಭಕ್ತರಿಗೆ ಪ್ರವೇಶವಿಲ್ಲದಿದ್ದರೂ ರಾಜ್ಯದ ದೇವಸ್ಥಾನಗಳಲ್ಲಿ ರಾಮಾಯಣ ಮಾಸಾಚರಣೆ ಪ್ರತೀ ವರ್ಷದಂತೆ ಈ ವರ್ಷವೂ ಅದೇ ರೀತಿ ನಡೆಸಲು ತೀರ್ಮಾನಿಸಲಾಗಿದೆ.
       ಜುಲೈ 16 ರಿಂದ ಪಾರಾಯಣ ಮಾಸಾಚರಣೆ ಆರಂಭಗೊಳ್ಳಲಿದೆ. ತಿರುವನಂತಪುರ ದೇವಸ್ವಂ ಮಂಡಳಿ ಅಧ್ಯಕ್ಷ ಎನ್.ವಾಸು ಮತ್ತು ಸಂಬಂಧಪಟ್ಟ ಇತರರು ಸೇರಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ದೇವಸ್ಥಾನಗಳಲ್ಲೂ ರಾಮಾಯಣ ಮಾಸಾಚರಣೆ ನಡೆಯಲಿದೆ. ಆದರೆ ಇತರ ಯಾವುದೇ ಕಾರ್ಯಕ್ರಮಗಳು ನಡೆಯದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries