ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನಾಂಗದ ವಿದ್ಯಾರ್ಥಿಗಳಿಂದ ಕಲಿಕಾ ಕೋಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರೌಢಶಾಲ ಮಟ್ಟದಿಂದ ಪ್ಲಸ್ ಟು ವರೆಗೆ ಕಲಿಕೆ ನಡೆಸುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಕೌಟುಂಬಿಕ ಆದಾಯ ಗರಿಷ್ಠ ಒಂದು ಲಕ್ಷ ರೂ. ಇರುವ, ರಾಜ್ಯ ಪಠ್ಯ ಪದ್ಧತಿಯಲ್ಲಿ ಕಲಿಕೆ ನಡೆಸುತ್ತಿರುವ, 800 ಚದರ ಅಡಿಯ ವರೆಗಿನ ವಿಸ್ತೀರ್ಣದ ಮನೆಗಳಲ್ಲಿರುವ ಮಕ್ಕಳ ಹೆತ್ತವರು ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಕಾರಡ್ಕ ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಲಭ್ಯವಿದೆ. ಜು.31ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಕಲಿಕಾ ಕೋಣೆಗೆ ಅರ್ಜಿ ಆಹ್ವಾನ
0
ಜುಲೈ 07, 2020