ಕಾಸರಗೋಡು: ಗ್ಯಾರೇಜ್‍ನಲ್ಲಿ ಕೆಲಸಕ್ಕಿರಿಸಿದ ಬೈಕ್‍ನೊಳಗೆ ಹೆಬ್ಬಾವು ಪತ್ತೆಯಾಗಿದ್ದು, ಆತಂಕ ಹುಟ್ಟಿಸಿತು.
ತಳಂಗರೆ ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ಬೈಕ್‍ನಲ್ಲಿ ಹೆಬ್ಬಾವು ಪತ್ತೆಯಾಯಿತು. ಸ್ಥಳೀಯ ನಿವಾಸಿ ಅಶ್ರಫ್ ತನ್ನ ಬೈಕ್‍ನ್ನು ಜು.6 ರಂದು ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದರು. ಅದರೊಳಗೆ ಹೆಬ್ಬಾವು ಕಂಡು ಬಂದಿದ್ದು, ಅದನ್ನು ಹಿಡಿದು ಕಾಡಿಗೆ ಬಿಡಲಾಯಿತು.