ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಿ.ಎಫ್.ಎಲ್.ಟಿ.ಸಿ. ಗಳ ಸಜ್ಜೀಕರಣ ಅಂಗವಾಗಿ ನೋಡೆಲ್ ಅಧಿಕಾರಿಗಳ ನೇಮಕಾತಿ ನಡೆದಿದೆ. ಕಾಸರಗೋಡು ಸಬ್ ಡಿವಿಝನ್ ವ್ಯಾಪ್ತಿಯ ಸಿ.ಎಫ್.ಟಿ.ಸಿ.ಗಳ ಹೊಣೆಯನ್ನು ಕಾಸರಗೋಡು ಆರ್.ಆರ್. ಕಚೇರಿಯ ತಹಸೀಲ್ದಾರ್ ಕೆ.ರಮೇಶನ್ ಅವರಿಗೂ ಕಾಞಂಗಾಡ್ ಸಬ್ ಡಿವಿಝನ್ ವ್ಯಾಪ್ತಿಯ ಸಿ.ಎಫ್.ಎಲ್.ಟಿ.ಸಿ. ಗಳ ಹೊಣೆಯನ್ನು ಹೊಸದುರ್ಗ ತಾಲೂಕು ಕಚೇರಿಯ ವರಿಷ್ಠಾಧಿಕಾರಿ ಗೋವಿಂದನ್ ಎಸ್. ಅವರಿಗೂ ನೀಡಲಾಗಿದೆ.
ಕೋವಿಡ್-ಸಿ ಎಫ್ ಎಲ್ ಟಿ ಸಿ-ನೋಡೆಲ್ ಅಧಿಕಾರಿಗಳ ನೇಮಕ
0
ಜುಲೈ 24, 2020