HEALTH TIPS

ಕೋವಿಡ್ ಬಳಿಕದ ಅವಧಿಯಲ್ಲಿ ಉದ್ಯಮ ಸಾಧ್ಯತೆಗೆ ಕದತೆರೆಯಲಿದೆ ಕಲ್ಪ ಗ್ರೀನ್ ಚಾಟ್

     ಕಾಸರಗೋಡು:  ಕೋವಿಡ್ ಬಳಿಕದ ಅವಧಿಯಲ್ಲಿ ಉದ್ಯಮ ಸಾಧ್ಯತೆಗೆ ಕಲ್ಪ ಗ್ರೀನ್ ಚಾಟ್ ಕದ ತೆರೆಯಲಿದೆ.
          ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರ (ಸಿ.ಪಿ.ಸಿ.ಆರ್.ಐ.) ವ್ಯಾಪ್ತಿಯ ಅಗ್ರಿ ಬಿಝೀನೆಸ್ ಇನ್ ಕೂಬೇಟ್ ಮತ್ತು ಕೇರಳ ಸ್ಟಾರ್ಟ್ ಅಪ್ ಮಿಷನ್ ಜಂಟಿಯಾಗಿ ಕಲ್ಪಗ್ರೀನ್ ವೆಬ್ ಚಾಟ್ ಸೀರೀಸ್ ಈ ನಿಟ್ಟಿನಲ್ಲಿ ಬಹುಸಾಧ್ಯತೆ ತೋರಲಿದೆ.
       ಕೋವಿಡ್ ಬಳಿಕ ಆರಂಭಿಸಬಹುದಾದ ಉದ್ದಿಮೆಗಳ ಸಾಧ್ಯತೆ ಸಂಬಂಧ ವಿಭಿನ್ನ ಸ್ಕೀಮ್ ಗಳ ಬಗ್ಗೆ ಜು.25ರಂದು ಬೆಳಗ್ಗೆ 10.30ಕ್ಕೆ ಆನ್ ಲೈನ್ ತರಬೇತಿ ನಡೆಸಲಿದೆ. ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಮಂಜೇಶ್ವರ ಬ್ಲಾಕ್ ಇಂಡಸ್ಟ್ರೀಸ್ ಎಕ್ಸ್ ಟೆನ್ಶನ್ ಆಫೀಸರ್ ಸುಧೀರ್ ಕುಮಾರ್ ವಿ.ಕೆ. ತರಗತಿ ನಡೆಸುವರು. ಸಿ.ಪಿ.ಸಿ.ಆರ್.ಐ. ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಮುರಳೀಧರನ್ ಸಮನ್ವಯಕಾರರಾಗಿರುವರು. ಮಾಹಿತಿ ಮತ್ತು ನೋಂದಣಿಗೆ ವೆಬ್ ಸೈಟ್: www.cpcriagribiz.in ದೂರವಾಣಿ ಸಂಖ್ಯೆ: 8129182004 ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries