ಕುಂಬಳೆ: ವಿಭಿನ್ನ ಸಾಮಥ್ರ್ಯದ ಜನರೆಡೆಯಲ್ಲಿ ಕಾರ್ಯ ನಿರ್ವಹಿಸಲು ಪಾನಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ನಿರ್ದೇಶನದಲ್ಲಿ ಮುಸ್ಲಿಂ ಲೀಗ್ ಪೋಷಕ ಸಂಘಟನೆಯಾಗಿ ರಚಿಸಲ್ಪಟ್ಟ ಡಿಫರೆಂಟ್ಲಿ ಏಬಿಲ್ಡ್ ಪೀಪಿಲ್ಸ್ ಲೀಗ್ (ಡಿಎಪಿಎಲ್) ಸಂಘಟನೆಯ ಕಾಸರಗೋಡು ಜಿಲ್ಲಾ ಸಮಿತಿ ಇತ್ತೀಚೆಗೆ ರಚಿಸಲಾಯಿತು.
ಕೊವಿಡ್-19 ರ ನಿಯಂತ್ರಣ ಕಾರಣ ಜಿಲ್ಲೆಯ ವಿವಿಧ ಕಡೆಯಿಂದ ಪ್ರಧಾನ ವ್ಯಕ್ತಿಗಳನ್ನು ಮಾತ್ರ ಭಾಗವಹಿಸಿದ ಸಮಿತಿ ರಚನಾ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ವಹಿಸಿರುವ ವಿ.ಪಿ.ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಲೀಗ್ ರಾಜ್ಯ ಕೊಶಾಧಿಕಾರಿ ಸಿ.ಟಿ.ಅಹಮ್ಮದಲಿ ಉದ್ಘಾಟಿಸಿದರು. ಸಭೆಯಲ್ಲಿ ಬಶೀರ್ ವೆಲ್ಲಿಕೊತ್ ಅವರು ಮೆಟ್ರೊ ಮಹಮ್ಮದ್ ಹಾಜಿಯವರ ಬಗ್ಗೆ ಸಂಸ್ಮರಣಾ ಭಾಷಣ ಮಾಡಿದರು.
ಡಿಎಪಿಎಲ್ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಯು.ಕೆ.ಸೈಫುಲ್ಲ ತಂಙಳ್ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಬೇಬಿ ಮುಹಮ್ಮದ್ ಚೆರ್ಕಳ, ಕೋಶಾಧಿಕಾರಿಯಾಗಿ ಹನೀಫ್ ಮೌಲವಿ ಬಂದ್ಯೋಡು ಹಾಗೂ 21 ಜನರ ಕಾರ್ಯುಕಾರ ಸಮಿತಿಯೊಂದಿಗೆ ಸಮಿತಿ ರಚಿಸಲಾಯಿತು ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಞಬ್ದುಲ್ಲ ಕೊಳಬಯಲ್ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೇಬಿ ಮುಹಮ್ಮದ್ ವಂದಿಸಿದರು.