ಮುಳ್ಳೇರಿಯ: ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯ ಹಾಗು ಖುಷಿ ಫಾರ್ಮ್ ಅಲಂತಡ್ಕ ಇದರ ಸಂಯುಕ್ತದಲ್ಲಿ ಮುಳ್ಳೇರಿಯದ 17 ನೇ ಮೈಲ್ ವರೆಗೆ ಇರುವ ಪ್ರಾಂತ್ಯ ಹೆದ್ದಾರಿ ಪಕ್ಕದಲ್ಲಿ ಸಾಮೂಹಿಕ ವನ ಸಂರಕ್ಷಣೆಯ ಭಾಗವಾಗಿ ಆಲಂತಡ್ಕ ಖುಷಿ ಫಾರ್ಮ್ ನಲ್ಲಿ ಹಲಸಿನ ಬೀಜ ಬಿತ್ತನೆ ಶುಕ್ರವಾರ ನಡೆಯಿತು.
ಪಂಚಾಯತಿ ಉಪಾಧ್ಯಕ್ಷ ವಿನೋದ್ ನಂಬಿಯಾರ್ ಹಲಸಿನ ಬೀಜ ಬಿತ್ತಿ ಉದ್ಘಾಟಿಸಿದರು. ಸಭೆಯಲ್ಲಿ ಆರೋಗ್ಯ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಯಂ. ಜನನಿ, ಕೃಷಿ ಅಧಿಕಾರಿ ಹುಸೈನ್. ಪಿ. ಪಿ, ಶಿವ ಕೃಷ್ಣ ಭಟ್, ಪರಮೇಶ್ವರ. ಕೇಕುಣ್ಣಾ, ಚಂದ್ರನ್ ಮೊಟ್ಟಮ್ಮಲ್, ಕೆ. ಕೆ. ಮೋಹನನ್, ಲಕ್ಷ್ಮಿಶ. ಕೆ, ಮೊದಲಾದವರು ಉಪಸ್ಥಿತರಿದ್ದರು.