HEALTH TIPS

ಬೇಕಲ ಕೋಟೆಯ ಸಮೀಪದ ತಣಲ್ ವಿಶ್ರಾಂತಿ ಕೇಂದ್ರ ಲೀಸ್ ಗೆ


        ಕಾಸರಗೋಡು: ಬೇಕಲ ಕೋಟೆಯ ಸಮೀಪದ ತಣಲ್ ವಿಶ್ರಾಂತಿ ಕೇಂದ್ರ ಲೀಸ್ ಗೆ ನೀಡಲಾಗುವುದು. ಈ ಸಂಸ್ಥೆ ಬಿ.ಆರ್.ಡಿ.ಸಿ. ಸ್ವಾಮ್ಯದಲ್ಲಿದೆ. 7 ವರ್ಷದ ಅವಧಿಗೆ ಸಂಸ್ಥೆಯನ್ನು ಲೀಸ್ ಕರಾರಿನ ಮೇರೆಗೆ ನಡೆಸಲು ನೀಡಲಾಗುವುದು. ಟೆಂಡರ್ ಫಾರಂ ಜು.13ರಿಂದ 22 ವರೆಗೆ ಬಿ.ಆರ್.ಡಿ.ಸಿ. ಕಚೇರಿಯಿಂದ ಪಡೆಯಬಹುದು ಯಾ www.bekaltourism.com ಎಂಬ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ : 9447793812.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries