HEALTH TIPS

ವಿದೇಶಿ ಪ್ರಾಣಿ-ಪಕ್ಷಿಗಳನ್ನು ಸಾಕಲು ಇನ್ನು ಪರವಾನಿಗೆ ಅಗತ್ಯ- ಮಾಲೀಕತ್ವ ಸರ್ಟಿಫಿಕೆಟ್ ಗೆ ಅರ್ಜಿ

             ಕಾಸರಗೋಡು:   ವಿದೇಶಿ ಮೂಲಕ ಪ್ರಾಣಿ-ಪಕ್ಷಿ ಜಾತಿಗಳನ್ನು ಸಾಕುವ ನಿಟ್ಟಿನಲ್ಲಿ ಮಾಲೀಕತ್ವ ಸರ್ಟಿಫಿಕೆಟ್ ನೀಡಲಾಗುವುದು.
         ವ್ಯಕ್ತಿಗಳು ಈಗಾಗಲೇ ಸಾಕುತ್ತಿರುವ ವಿದೇಶಿ ತಳಿಯ ಪ್ರಾಣಿ ಪಕ್ಷಿಗಳಿಗೆ ಅರಣ್ಯ ಇಲಾಖೆಯು ಮಾಲೀಕತ್ವ ಸಂಬಂಧ ಸರ್ಟಿಫಿಕೆಟ್  ನೀಡಲಿದೆ.  ವಂಶನಾಶ ಭೀತಿಯಲ್ಲಿರುವ ಪಶುಪಕ್ಷಿಗಳ ಸಂರಕ್ಷಣೆ ಗಾಗಿ ಅಂತಾರಾಷ್ಟೀಯ ಕರಾರು ಆಗಿರುವ ಕನ್ವೆಷನ್ ಆನ್ ಎಂಡಾಜೆರಲ್ಡ್ ಸ್ ಸ್ಪೀಷೀಸ್ (ಐ.ಟಿ.ಇ.ಎಸ್.) ಅನುಕ್ರಮಣಿಕೆ 1,2,3, ರಲ್ಲಿ ಸೇರಿರುವ ಪಶುಪಕ್ಷಿ ತಳಿಗಳಿಗೆ ಈ ಸರ್ಟಿಫಿಕೆಟ್ ನೀಡಲಾಗುವುದು. ಅರ್ಹ ಜೀವಿಗಳನ್ನು ಸಾಕುತ್ತಿರುವವರು ಡಿ.15ರ ಮುಂಚಿತವಾಗಿತಿತಿತಿ.ಠಿಚಿಡಿivesh.ಟಿiಛಿ.iಟಿ ಎಂಬ ವೆಬ್ ಸೈಟ್ ಮೂಲಕ ಆನ್ ಲೈನ್ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಡಿ.15ರ ವರೆಗೆ ಅರ್ಜಿ ಸಲ್ಲಿಸುವವರು ತಮ್ಮ ಬಳಿಯಿರುವ ಪಶು ಪಕ್ಷಿಗಳ ಸಂಬಂಧ ದಾಖಲೆಪತ್ರಗಳನ್ನು ಸಲ್ಲಿಸಬೇಕಿಲ್ಲ. ನಂತರ ಅರ್ಜಿ ಸಲ್ಲಿಸುವವರು ಈ ದಾಖಲೆಗಳನ್ನು ಸಹ ಸಲ್ಲಿಸಬೇಕು ಎಂದು ಚೀಫ್ ವೈಲ್ಡ್ ಲೈಫ್ ವಾರ್ಡನ್ ತಿಳಿಸಿದರು.
                            ಹೆಚ್ಚುವರಿ ಮಾಹಿತಿಗೆ ವೆಬ್ ಸೈಟ್:www.parivesh.nic.in ಈ ಮೇಲ್ :ಸೈಟ್::cww.for@kerala.goc.in  ದೂರವಾಣಿ ಸಂಖ್ಯೆ: 04712529314.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries