ಮಂಜೇಶ್ವರ: ಭಾರತೀಯ ಜನತಾ ಪಕ್ಷ ಮೀ0ಜ ಪಂಚಾಯತಿ ಸಮಿತಿ ಆಶ್ರಯದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಮೀಂಜ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಭಾರತೀಯ ಜನತಾ ಪಕ್ಷ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿಧರ ಯಾದವ್ ಉದ್ಘಾಟಿಸಿದರು. ಮಂಡಲ ಕಾರ್ಯದರ್ಶಿ ಸಂತೋಷ್ ದೈಗೋಳಿ,ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಯರಾಜ ಶೆಟ್ಟಿ, ಯುವಮೋರ್ಚಾ ಮೀಂಜ ಪ್ರಚಾಯತಿ ಘಟಕಾಧ್ಯಕ್ಷ ವಿಘ್ನೇಶ ಮೀಯಪದವು, ಬಿಜೆಪಿ ನೇತಾರರಾದ ಶೇಖರ ಕೋಡಿ, ಪದ್ಮನಾಭ ರೈ ಮಂಜಲ್ತೋಡಿ, ಕೃಷ್ಣ ನಾವಡ, ನಾರಾಯಣ ನಾೈಕ್ ನಡುಹಿತ್ಲು ಉಪಸ್ಥಿತರಿದ್ದರು ಮಾತನಾಡಿದರು. ಮೀಂಜ ಪಂಚಾಯತಿ ಘಟಕದ ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಪಳ್ಳತ್ತಡ್ಕ ಸ್ವಾಗತಿಸಿ, ಹರೀಶ್ ಮೀಯಪದವು ವಂದಿಸಿದರು.