ಸಮರಸ ಚಿತ್ರ ಸುದ್ದಿ: ಉಪ್ಪಳ: ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಾಪನಗರ 7ನೇ ವಾರ್ಡ್ ಬಿಜೆಪಿ ಸಮಿತಿ ವತಿಯಿಂದ ಪ್ರತಾಪನಗರದ ಸಾಧಕರಾದ ನಾಟಿ ವೈದ್ಯ ದಾಮೋದರ ವೈದ್ಯರ್ ಮತ್ತು 10ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಕುಮಾರಿ ತುಳಸಿ ಅವರನ್ನು ಬಿಜೆಪಿ ನೇತಾರರು ಸನ್ಮಾನಿಸಿದರು.





