HEALTH TIPS

ಪ್ರಚಾರ ವಾಹನಗಳ ಬಳಕೆ ವೇಳೆ ಗಮನಿಸಬೇಕಾದ ವಿಚಾರಗಳು

     ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೇಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರ ಚಟುವಟಿಕೆಗಳಿಗೆ ಬಳಸಲಾಗುವ ವಾಹನಗಳ ಸಂಬಂಧ ಚುನಾವಣೆ ಅ„ಕಾರಿಗಳಿಂದ ಲಿಖಿತ ರೂಪದಲ್ಲಿ ಅನುಮತಿ ಪಡೆದಿರಬೇಕು. ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿರುವ ಆದೇಶದ ಹಿನ್ನೆಲೆಯಲ್ಲಿ ಈ ವಿಚಾರ ತಿಳಿಸಲಾಗಿದೆ. 

ಗಮನಿಸಿ 

* ಗ್ರಾಮ ಪಂಚಾಯತ್‍ನ ಒಬ್ಬ ಅಭ್ಯರ್ಥಿಗಾಗಿ ಒಂದು ವಾಹನ ಮಾತ್ರ ಬಳಸಬಹುದು. 

* ಬ್ಲಾಕ್ ಪಂಚಾಯತ್‍ನ ಒಬ್ಬ ಅಭ್ಯರ್ಥಿಗಾಗಿ ಗರಿಷ್ಠ 3, 

ಜಿಲ್ಲಾ ಪಂಚಾಯತ್‍ನ ಒಬ್ಬ ಅಭ್ಯರ್ಥಿಗಾಗಿ ಗರಿಷ್ಠ 4 ವಾಹನಗಳನ್ನು, ನಗರಸಭೆಯ ಒಬ್ಬ ಅಭ್ಯರ್ಥಿಗಾಗಿ ಗರಿಷ್ಠ 2 ವಾಹನಗಳನ್ನು ಮಾತ್ರ ಬಳಸಬಹುದು. 

* ಪ್ರಚಾರ ವಾಹನಗಳಲ್ಲಿ ಧ್ವನಿ ವರ್ಧಕ ಬಳಸುವಿಕೆ ಸಂಬಂಧ ಪೆÇಲೀಸ್ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. 

* ಪ್ರಚಾರ ಚಟುವಟಿಕೆಗಳಲ್ಲಿ ಧ್ವನಿವರ್ಧಕ ಬಳಕೆ ವೇಳೆ ನಿಗದಿ ಪಡಿಸಿರುವ ಸದ್ದಿನ ಪ್ರಮಾಣದಲ್ಲಿ ಮಾತ್ರ ಬಳಸಬೇಕು. 

* ರಾತ್ರಿ 9 ಗಂಟೆಯ ಮತ್ತು ಬೆಳಗ್ಗೆ 6 ಗಂಟೆಯ ನಡುವೆ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ಸಲ್ಲದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries