ಮಂಜೇಶ್ವರ: ದೈಗೋಳಿ ಸಾಯಿನಿಕೇತನ ಸೇವಾಶ್ರಮದಲ್ಲಿ ಸೇರಿದ್ದ ಬಲ್‍ಬೀರ್ ಕೌರ್ (55) ಎಂಬ ಮಹಿಳೆ ಫೆ. 8 ರಂದು ಮಧ್ಯಾಹ್ನ ನಾಪತ್ತೆಯಾಗಿದ್ದಾರೆ. ಮಹಿಳೆ ಕಂಡುಬಂದಲ್ಲಿ ಮಂಜೇಶ್ವರ ಪೆÇಲೀಸ್ ಠಾಣೆಯ ಎಸ್. ಐ ರಾಜು. ಕೆ - 9497935794. 9497980927. ಪೆÇಲೀಸ್ ಸ್ಟೇಷನ್ 9497928800 ಈ ನಂಬ್ರ ಕ್ಕೆ ಕರೆ ಮಾಡಲು ವಿನಂತಿಸಲಾಗಿದೆ.





