HEALTH TIPS

ವಿಧಾನಸಭೆ ಚುನಾವಣೆ: ಕಾಸರಗೋಡು ಜಿಲ್ಲೆಯ ಚುನಾವಣೆ ಅಧಿಕಾರಿಗಳ ವಿವರ ಇಲ್ಲಿದೆ

                     

           ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯ ಚುನಾವಣೆ ಅಧಿಕಾರಿಗಳು. 

ಮಂಜೇಶ್ವರ ವಿಧಾನಸಭೆ ಕ್ಷೇತ್ರ : ಷಾಜಿ ಎಂ.ಕೆ.(ಸಹಾಯಕ ಜಿಲ್ಲಾಧಿಕಾರಿ ಎಲ್.ಆರ್.)

ಕಾಸರಗೋಡು ವಿಧಾನಸಭೆ ಕ್ಷೇತ್ರ: ಷಾಜು( ವಲಯ ಕಂದಾಯಾಧಿಕಾರಿ.)

ಉದುಮಾ ವಿಧಾನಸಭೆ ಕ್ಷೇತ್ರ : ಜಯ ಜೋಸ್ ರಾಜ್ ಸಿ.ಎಲ್.( ಸಹಾಯಕ ಜಿಲ್ಲಾಧಿಕಾರಿ ಎಲ್.ಎ.)

ಕಾಞಂಗಾಡ್ ವಿಧಾನಸಭೆ ಕ್ಷೇತ್ರ: ಡಿ.ಆರ್.ಮೇಘಶ್ರೀ(ಉಪಜಿಲ್ಲಾಧಿಕಾರಿ)

ತ್ರಿಕರಿಪುರ ವಿಧಾನಸಭೆ ಕ್ಷೇತ್ರ: ಸಿರೋಜ್ ಪಿ.ಜಾನ್(ಸಹಾಯಕ ಜಿಲ್ಲಾಧಿಕಾರಿ ಆರ್.ಆರ್.)

             21 ಮಂದಿ ನೋಡೆಲ್ ಅಧಿಕಾರಿಗಳು: 

ಹೊಣೆ-ನೋಡೆಲ್ ಅಧಿಕಾರಿಗಳು ಎಂಬ ಕ್ರಮದಲ್ಲಿ 

ಮಾನವಸಂಪನ್ಮೂಲ ನಿರ್ವಹಣೆ : ಆಂಜಲೋ ಎ.(ಹೂಸೂರ್ ಶಿರಸ್ತೇದಾರ್.)

ಇ.ವಿ.ಎಂ.ನಿರ್ವಹಣೆ : ಪಿ.ಕುಂuಟಿಜeಜಿiಟಿeಜಕಣ್ಣನ್ (ವೆಳ್ಳರಿಕುಂಡ್ ತಾಲೂಕು ತಹಸೀಲ್ದಾರ್)

ಸಂಚಾರ ನಿರ್ವಹಣೆ : ರಾಧಾಕೃಷ್ಣನ್ (ಕಾಸರಗೋಡು ಸಾರಿಗೆ ಅಧಿಕಾರಿ.)

ತರಬೇತಿ ನಿರ್ವಹಣೆ : ನಿನೋಜ್ ಮೇಪ್ಪಡಿಯತ್ (ಸಹಾಯಕ ಯೋಜನೆ ಅಧಿಕಾರಿ)

ಸಾಮಾಗ್ರಿ ನಿರ್ವಹಣೆ : ರಾಜ???.ವಿ.(ಹಿರಿಯ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ.)

ಎಂ.ಸಿ.ಸಿ.ಅನುಷ್ಠಾನ : ಅತುಲ್ ಎಸ್.ನಾಥ್(ಹೆಚ್ಚುವರಿ ದಂಡನಾಧಿಕಾರಿ.)

ಕಾನೂನು ನಿರ್ವಹಣೆ : ಅತುಲ್ ಎಸ್. ನಾಥ್ (ಹೆಚ್ಚುವರಿ ದಮಡನಾಧಿಕಾರಿ.)

ಖರ್ಚುವೆಚ್ಚ ನಿಗಾ : ಸತೀಶನ್ ಕೆ.(ಹಣಕಾಸು ಅಧಿಕಾರಿ.)

ನಿಗಾ : ವಿನೀತ್ ವಿ. ವರ್ಮ(ಕೃಷಿ ಅಧಿಕಾರಿ.)

ಅಂಚೆ ಮತದಾನ ಪತ್ರ, ಸೇವಾ ಮತದಾತರು ಮತ್ತು ಇ.ಡಿ.ಸಿ.: ಆಂಟೋ ಪಿ.ಜೆ.(ತಹಸೀದಾರ್ ಒ.ಟಿ.).

ಮಾಧ್ಯಮ ಸಂಪರ್ಕ: ಮಧುಸುದನನ್ ಎಂ.(ಜಿಲ್ಲಾ ವಾರ್ತಧಿಕಾರಿ.)

ಕಂಪ್ಯೂಟರೀಕರಣ : ರಾಜನ್ ಕೆ.(ಜಿಲ್ಲಾ ಇನ್ ಫಾರ್ಮೆಟಿಕ್ಸ್ ಅಧಿಕಾರಿ.)

ಎಸ್.ವಿ.ಇ.ಇ.ಪಿ. : ಕವಿತಾರಾಣಿ ರಂಜಿತ್ (ಐ.ಸಿ.ಡಿ.ಸಿ. ಜಿಲ್ಲಾ ಯೋಜನಾಧಿಕಾರಿ.)

ಆರೋಗ್ಯ ವಾಣಿ, ಕಂಪ್ಲೈಂಟ್ ರೀ ಡ್ರೈ ಸಲ್ : ಅಜಯಕುಮಾರ್ ಆರ್.( ಕಿರಿಯ ವರಿಷ್ಠಾಧಿಕಾರಿ.)

ಐ.ಸಿ.ಟಿ. ಅಪ್ಲಿಕೇಷನ್ : ಹಾಷಿಕಾ ( ವಿಶೇಷ ತಹಸೀಲ್ದಾರ್.)

ಎಸ್.ಎಂ.ಎಸ್, ನಿಗಾ ಮತ್ತುಸಂಪರ್ಕ ಯೋಜನೆ : ಲೀನಾ ( ಜಿಲ್ಲಾ ಸಂಪರ್ಕಾಧಿಕಾರಿ)

ಸಹಾಯವಾಣಿ : ಶೆಲ್ವರಾಜ್ ಡಿ.ಎಸ್.(ಜೆ.ಎಸ್.-ಪಿ.ಜಿ.)

ವಿಶೇಷಚೇತನರ ಸಹಾಯ : ಷಿಜುಮುಂತಾಝ್ (ಜಿಲ್ಲಾ ಸಮಾಜನೀತಿ ಅಧಿಕಾರಿ.)

     ಕೋವಿಡ್ ಸಂಹಿತೆ ಮತ್ತು ಆಬ್ಸೆಂಟೀಸ್ ಮತದಾತರ ಸಹಾಯ : ಷಾಜಿ ಪಿ.ಕೆ.(ಸಹಾಯಕ ಜಿಲ್ಲಾಧಿಕಾರಿ, ಎಂಡೋಸಲ್ಫಾನ್ ಘಟಕ) 

ಹಸುರು ಸಂಹಿತೆ ಪಾಲನೆ : ಲಕ್ಷ್ಮಿ(ಜಿಲ್ಲಾ ಸಂಚಾಲಕಿ, ಶುಚಿತ್ವ ಮಿಷನ್.)

ಸೈಬರ್ ಸಂರಕ್ಷಣೆ : ಪ್ರಜೀಷ್ ತೋಟತ್ತಿಲ್(ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಕಾಸರಗೋಡು)

ಅಭ್ಯರ್ಥಿಗಳ ಖರ್ಚುವೆಚ್ಚ ಬಗ್ಗೆ ನಿಗಾಇರಿಸಲು ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚನೆ 

ಕಾಸರಗೋಡು, ಫೆ.27: ವಿಧಾನಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಖರ್ಚುವೆಚ್ಚ ಬಗ್ಗೆ ನಿಗಾಇರಿಸಲು ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚನೆ ಮಾಡಲಾಗಿದೆ. ಒಬ್ಬ ಮೆಜಿಸ್ಟ್ರೇಟ್, ಒಬ್ಬ ವೀಡಿಯೋಗ್ರಾಫರ್, 4 ಮಂದಿ ಪೆÇಲೀಸ್ ಸಿಬ್ಬಂದಿ ಸಹಿತ ಇರುವ 20 ತಂಡಗಳನ್ನು ರಚಿಸಲಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧ ಚೆಕ್ ಪೆÇೀಸ್ಟ್ ಗಳಲ್ಲಿ ಇವರು ತಪಾಸಣೆ ನಡೆಸುವರು. ಅಕ್ರಮ ಹಣ, ಮದ್ಯ, ಆಯುಧ ಸಹಿತ ಸಂಶಯಾಸ್ಪದ ರೀತಿಯ ವಿಚಾರತಗಳ ಪತ್ತೆಗೆ ಇವರು ತಪಾಸಣೆ ನಡೆಸುವರು.      

ಕಾಸರಗೋಡು ಜಿಲ್ಲೆಯ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳ ಹೊಣೆಗಾರಿಕೆಯ ಮೆಜಿಸ್ಟ್ರೇಟ್ ಗಳು : 

ವಿಧಾನಸಭೆ ಕ್ಷೇತ್ರ -ಹೊಣೆ-ಪದವಿ-ಚೆಕ್ ಪೆÇೀಸ್ಟ್ ಎಂಬ ಕ್ರಮದಲ್ಲಿ 

ಮಂಜೇಶ್ವರ : 

ಜಿತ್ತು ಕೆ. ಚಂದ್ರನ್- ವಿಭಾಗೀಯ ಲೆಕ್ಕಾಧಿಕಾರಿ-ನೀರಾವರಿ ವಿಭಾಗ ಕಾಸರಗೋಡು-ಸುಂಕದಕಟ್ಟೆ-ಮುಡಿಪು ರಸ್ತೆ. 

ಎಚ್.ಸಹೀದ್-ಕೆ.ಎಸ್.ಇ.ಬಿ. ವಿದ್ಯುನ್ಮಾನ ವಿಭಾಗ ಕಾಸರಗೋಡು- ಕುರುಡಪದವು. 

ಕೆ.ವಿ.ವಿಜಯನ್-ವಿಭಾಗೀಯ ಲೆಕ್ಕಾಧಿಕಾರಿ-ಕೆ.ಎಸ್.ಇ.ಬಿ. ವಿದ್ಯುನ್ಮಾನ ವಿಭಾಗ ಕಾಸರಗೋಡು-ಅಡ್ಕಸ್ಥಳ-ಅಡ್ಯನಡ್ಕ. 

ಕೆ.ಎಂ.ರಮೇಶ-ವಿಭಾಗಾಧಿಕಾರಿ, ಕೆ.ಪಿ.ಎಸ್.ಸಿ. ಜಿಲ್ಲಾ ಕಚೇರಿ-ಕದಂಪಾಡಿ ಪದವು. 

ಕೆ.ವಿ.ಸಜಿತ್ ಕುಮಾರ್-ಸಹಾಯಕ ಪ್ರಾಚಾರ್ಯ ಕಾಸರಗೋಡು ಸರಕಾರಿ ಕಾಲೇಜು- ಬೆರಿಪದವು. 

ಎಂ.ಅನೂಪ್ ಕುಮಾರ್--ಸಹಾಯಕ ಪ್ರಾಚಾರ್ಯ ಕಾಸರಗೋಡು ಸರಕಾರಿ ಕಾಲೇಜು-ಮುಳಿಗದ್ದೆ.

ಕೆ.ವಿ.ಅಜೀಷ್- -ಸಹಾಯಕ ಪ್ರಾಚಾರ್ಯ ಕಾಸರಗೋಡು ಸರಕಾರಿ ಕಾಲೇಜು-ತೂಮಿನಾಡು.

ಕಾಸರಗೋಡು : 

ಅನಿಲ್ ಬಾಬು-ವಿಭಾಗೀಯ ಲೆಕ್ಕಾಧಿಕಾರಿ, ಲೋಕೋಪಯೋಗಿ ರಸ್ತೆ ವಿಭಾಗ ಕಾಸರಗೋಡು-ಕೊಟ್ಯಾಡಿ-ಪಳ್ಳತ್ತಮೂಲೆ- ಈಶ್ವರಮಂಗಿಲ ರಸ್ತೆ. 

ಆರ್.ಬಾಲಮುರಳಿ-ಹಿರಿಯ ವರಿಷ್ಠಾಧಿಕಾರಿ ಕೆ.ಎಸ್.ಇ.ಬಿ. ವಿದ್ಯುನ್ಮಾನ ವಲಯ-ಸ್ವರ್ಗ-ಆರ್ಲಪದವು. 

ಇ.ಕೆ.ಹೈದ್ರೋಸ್-ವಿಭಾಗೀಯಲೆಕ್ಕಾಧಿಕಾರಿ ಎಲ್.ಎಸ್.ಜಿ.ಡಿ. -ಆದೂರು-ಕೊಟ್ಯಾಡಿ-ಸುಳ್ಯ ರಸ್ತೆ. 

ಟಿ.ಕೆ.ಜಯಪ್ರಕಾಶನ್-ಜಿಲ್ಲಾ ಅಧಿಕಾರಿ ಎಕನಾಮಿಕ್ಸ್ ಆಂಡ್ ಸ್ಟಾಟಿಸ್ಟಿಕ್ಸ್ ವಿಭಾಗ- ನಾಟೆಕಲ್ಲು-ಸುಳ್ಯಪದವು ರಸ್ತೆ. 

ಕೆ.ಎಸ್.ಸುರೇಶ್ ಬಾಬು-ವಿಭಾಗ ಅಧಿಕಾರಿ ಕೆ.ಪಿ.ಎಸ್.ಸಿ. ಜಿಲ್ಲಾ ಕಚೇರಿ ಕಾಸರಗೊಡು-ಗಾಳಿಮುಖ-ಈಶ್ವರಮಂಗಲ. 

ಉದುಮಾ : 

ಎಂ.ಸಿ.ರಾಜು--ಸಹಾಯಕ ಪ್ರಾಚಾರ್ಯ ಕಾಸರಗೋಡು ಸರಕಾರಿ ಕಾಲೇಜು-ಮಾಣಿಮೂಲೆ-ಸುಳ್ಯ ರಸ್ತೆ. 

ಪಿ.ಗೋಪಾಲಕೃಷ್ಣ ನಾಯ್ಕ್-ಆಡಿಟ್ ಅಧಿಕಾರಿ-ಜಿಲ್ಲಾ ಆಡಿಟ್ ಕಚೇರಿ-ಚೆಮ್ಮಕುಂಡ್-ಚಾಮಕೊಚ್ಚಿ. 

ಪಿ.ಕೆ.ರತೀಶ್- ಸಹಾಯಕ ಪ್ರಾಚಾರ್ಯ, ಇ.ಕೆ.ಎನ್.ಎಂ. ಸರಕಾರಿ ಕಾಲೇಜು ಎಳೇರಿತಟ್- ಕೊಟ್ಯಾಡಿ-ಅಡೂರು-ದೇವರಡ್ಕ. 

ಕಾಞಂಗಾಡ್ : 

ಕೆ.ಪಿ.ಅಶೋಕನ್- ಹಿರಿಯ ವರಿಷ್ಠಾಧಿಕಾರಿ ಕೆ.ಎಸ್.ಇ.ಬಿ. ಎಲ್. ವಿದ್ಯುನ್ಮಾನ ವಲಯ ಕಾಸರಗೋಡು- ಪಾಣತ್ತೂರು-ಚೆಂಬೇರಿ. 

ತ್ರಿಕರಿಪುರ : 

ಸಿ.ಬಾಬು- ಸಹಾಯಕ ಪ್ರಾಚಾರ್ಯ, ಇ.ಕೆ.ಎನ್.ಎಂ. ಸರಕಾರಿ ಕಾಲೇಜು ಎಳೇರಿತಟ್- ಕಾಲಿಕಡವು. 

ಕೆ.ಪ್ರಕಾಶನ್- - ಸಹಾಯಕ ಪ್ರಾಚಾರ್ಯ, ಇ.ಕೆ.ಎನ್.ಎಂ. ಸರಕಾರಿ ಕಾಲೇಜು ಎಳೇರಿತಟ್- ಒಳವರ. 

ಕೆ.ಎ.ಜಾನ್ ಸನ್ - ಸಹಾಯಕ ಪ್ರಾಚಾರ್ಯ, ಇ.ಕೆ.ಎನ್.ಎಂ. ಸರಕಾರಿ ಕಾಲೇಜು-ಕಿನಾರ್ ಮೂಕ್. 

    ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳ ಹೊಣೆಗಾರಿಕೆಯ ಮೆಜಿಸ್ಟ್ರೇಟ್ ಗಳಿಗೆ ಮಾ.4ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries