HEALTH TIPS

ಕಾಸರಗೋಡು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸ್ತ್ರೀರೋಗ ವಿಭಾಗದ ಪ್ರತ್ಯೇಕ ಒ.ಪಿ.ಸಜ್ಜು

      ಕಾಸರಗೋಡು: ಕಾಸರಗೋಡು ಸರಕಾರಿ ಆಯುರ್ವೇದ ಆಸ್ಪತ್ರೆಯ ಪ್ರಸೂತಿ, ಸ್ತ್ರೀರೋಗ ವಿಭಾಗದಲ್ಲಿ ಪ್ರತ್ಯೇಕ ಒ.ಪಿ.ಸಜ್ಜುಗೊಂಡಿದೆ. ಮಹಿಳೆಯರ ಋತುಚಕ್ರ ಸಂಬಂಧ ಸಮಸ್ಯೆಗಳು, ಮಹಿಳೆಯರ-ಪುರುಷರ ಬಂಜೆತನ ನಿವಾರಣೆ, ಬಿಳಿ ಸೆರಗು, ಕೂದಲು ಉದುರುವಿಕೆ, ಮೊಡವೆ, ಹೊಟ್ಟೆ ನೋವು, ಗರ್ಭಾಶಯದಲ್ಲಿ ಗೆಡ್ಡೆ, ಪಿ.ಸಿ.ಒ.ಡಿ., ಹೆರಿಗೆಯ ನಂತರದ ಶುಶ್ರೂಷೆ,ಥೈರಾಯಿಡ್, ಮೂತ್ರಾಶಯ ಸಂಬಂಧ ಸಮಸ್ಯೆಗಳು ಇತ್ಯಾದಿಗಳಿಗೆ ಇಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಒ.ಪಿ. ಸೌಲಭ್ಯ ಇರುವುದು. ದೂರವಾಣಿ ಸಂಖ್ಯೆ: 04994-231624. 

                         ಪ್ರತ್ಯೇಕ ಒ.ಪಿ. 

                        ಮಹಿಳಾ ದಿನಾಚರಣೆ ಅಂಗವಾಗಿ ಮಾ.8ರಂದು ಕಾಸರಗೋಡು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೆರಿಗೆ ನಂತರದ ಸಮಸ್ಯೆಗಳ ನಿವಾರಣೆಗಾಗಿ ಪ್ರತ್ಯೇಕ ಒ.ಪಿ. ಇರುವುದು. ದೂರವಾಣಿ ಸಂಖ್ಯೆ: 04994-231624. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries