ಸಮರಸ ಚಿತ್ರ ಸುದ್ದಿ:ಕಾಸರಗೋಡು: ಕೇಂದ್ರ ಚುನಾವಣಾ ಆಯೋಗ ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಿರುವ ಜನರಲ್ ಒಬ್ಸರ್ವರ್ ರಂಜನ್‍ಕುಮಾರ್ ದಾಸ್ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದಾಗ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಹೂಗುಚ್ಛ ನೀಡಿ ಬರಮಾಡಿಕೊಂಡರು.
0
samarasasudhi
ಮಾರ್ಚ್ 18, 2021