HEALTH TIPS

ಕೋವಿಡ್ ತಪಾಸಣೆ: ಕಾಸರಗೋಡಿಗೆ ತಲುಪಿದ ಮೊಬೈಲ್ ಯೂನಿಟ್

 

             ಕಾಸರಗೋಡು: ಪ್ರತಿ ದಿನ 2ಸಾವಿರ ಮಂದಿಯನ್ನು ಕೋವಿಡ್ ತಪಾಸಣೆ ನಡೆಸುವ ನಿಟ್ಟಿನಲ್ಲಿ ಮೊಬೈಲ್ ಯೂನಿಟ್ ಕಾಸರಗೋಡಿಗೆ ತಲುಪಿದೆ. ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಮೊಬೈಲ್ ಯೂನಿಟ್ ಕಾರ್ಯಾಚರಿಸಲಿದೆ. ರಕ್ತ ಮಾದರಿ ಸಂಗ್ರಹಿಸಿ ಕೋವಿಡ್ ತಪಾಸಣೆ ನಡೆಸುವ ಮೂಲಕ ಫಲಿತಾಂಸ ನೀಡುವ ವ್ಯವಸ್ಥೆಯಿದೆ. 


         ಈ ಹಿಂದೆ ವಿಮಾನ ನಿಲ್ದಾಣಗಳಿರುವ ಜಿಲ್ಲೆಗಳಿಗೆ ಮಾತ್ರ ಮೊಬೈಲ್ ಯೂನಿಟನ್ನು ಮಂಜೂರುಗೊಳಿಸಲಾಗಿತ್ತು. ಕರ್ನಾಟಕದ ಗಡಿ ಪ್ರದೇಶ ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಗೆ ವಿಶೇಷವಾಗಿ ಯೂನಿಟ್ ಮಂಜೂರುಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯೂಟ್‍ನ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries