HEALTH TIPS

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

          ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಮಹಿಳೆಯರಿಗೆ ವಿಶೇಷ ಕೊಡುಗೆಯೊಂದನ್ನು ಗೂಗಲ್‌ ಪ್ರಕಟಿಸಿದೆ. ಅದು ಉದ್ಯಮಶೀಲ, ಕೃಷಿ ಚಟುವಟಿಕೆಯಲ್ಲಿ ನಿರತ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಿದೆ. ಇದಕ್ಕಾಗಿ ನ್ಯಾಸ್ಕಾಮ್‌ ಫೌಂಡೇಶನ್‌ಗೆ 3.66 ಕೋಟಿ ರೂ. ಹಣ ನೀಡುವುದಾಗಿ ಘೋಷಿಸಿದೆ.


         ಇದರಿಂದ 1 ಲಕ್ಷ ಮಹಿಳೆಯರಿಗೆ ನೆರವು ಸಿಗಲಿದೆ. ಹಾಗೆಯೇ ಡಿಜಿಟಲ್‌ ಮತ್ತು ಆರ್ಥಿಕತೆಯ ಕುರಿತು ಜ್ಞಾನ ಸಿಗಲಿದೆ. ಮುಖ್ಯವಾಗಿ ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರಪ್ರದೇಶದ ಮಹಿಳೆಯರಿಗೆ ಇದರಿಂದ ಲಾಭವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries