ತಿರುವನಂತಪುರ: ಕೇರಳ ರಾಜಕೀಯದಲ್ಲಿ ಎಡಪಂಥೀಯರು ಇತಿಹಾಸವನ್ನು ನಿರ್ಮಿಸಿದ್ದಾರೆ. 15 ನೇ ವಿಧಾನಸಭಾ ಚುನಾವಣೆಯಲ್ಲಿ ಎಲ್‍ಡಿಎಫ್ 99 ಸ್ಥಾನಗಳನ್ನು ಗಳಿಸಿ ವಿಜೇತರಾಗಿದ್ದು, ಆಡಳಿತವನ್ನು ಪಡೆದುಕೊಂಡಿತು. ಯುಡಿಎಫ್ 41 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ನೇತೃತ್ವದ ಎನ್‍ಡಿಎಗೆ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ.
86 ಸ್ಥಾನಗಳಲ್ಲಿ ಸ್ಪರ್ಧಿಸಿದ ಸಿಪಿಎಂ 61 ಸ್ಥಾನಗಳನ್ನು ಗೆದ್ದರೆ, 25 ಸ್ಥಾನಗಳಲ್ಲಿ ಸ್ಪರ್ಧಿಸಿದ ಸಿಪಿಐ 17 ಸ್ಥಾನಗಳನ್ನು ಗೆದ್ದಿದೆ. ಜೋಸ್ ಕೆ.ಮಣಿ ನೇತೃತ್ವದ ಕೇರಳ ಕಾಂಗ್ರೆಸ್ 12 ಸ್ಥಾನಗಳಿಗೆ ಸ್ಪರ್ಧಿಸಿದರೂ ಕೇವಲ ಐದು ಸ್ಥಾನಗಳನ್ನು ಪಡೆದುಕೊಂಡಿತು. ಜನತಾದಳ (ಎಸ್) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಎನ್‍ಸಿಪಿ ಎರಡು ಸ್ಥಾನಗಳನ್ನು ಗೆದ್ದರೆ, ಎಲ್‍ಜೆಡಿ ಕೇವಲ ಒಂದು ಸ್ಥಾನಗಳನ್ನು ಗೆದ್ದಿದೆ.
ಮೂರು ಸ್ಥಾನಗಳಿಗೆ ಸ್ಪರ್ಧಿಸಿದ ಎಲ್‍ಜೆಡಿ ಮತ್ತು ಐಎನ್‍ಎಲ್ ಒಂದು ಸ್ಥಾನಕ್ಕ ತೃಪ್ತಿಪಟ್ಟುಕೊಂಡಿತು. ಎಡರಂಗವು ಕೇರಳ ಕಾಂಗ್ರೆಸ್ ಎಸ್ 1, ಕೇರಳ ಕಾಂಗ್ರೆಸ್ (ಬಿ), ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್ 1, ಆರ್.ಎಸ್.ಪಿ (ಎಲ್) 1 ಮತ್ತು ಎಲ್ಡಿಎಫ್ ಸ್ವತಂತ್ರ 6 ಸ್ಥಾನಗಳನ್ನು ಗೆದ್ದಿದೆ.
93 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಯುಡಿಎಫ್ ಅನ್ನು 21 ಸ್ಥಾನಗಳನ್ನು ಗೆದ್ದುಕೊಂಡಿತು. ಯುಡಿಎಫ್ ಪಕ್ಷದ ಸ್ಥಾನಗಳು ಮುಸ್ಲಿಂ ಲೀಗ್ 15, ಕೇರಳ ಕಾಂಗ್ರೆಸ್ 2, ಆರ್.ಎಸ್ಪಿ 0, ಎನ್‍ಸಿಕೆ 1, ಕೇರಳ ಕಾಂಗ್ರೆಸ್ (ಜಾಕೋಬ್) 1, ಸಿಎಂಪಿ 0 ಮತ್ತು ಆರ್‍ಎಂಪಿ 1.
ಕೇರಳದ 140 ವಿಧಾನಸಭಾ ಕ್ಷೇತ್ರಗಳ ವಿಜೇತರು:
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ವಿಜೇತರಾದವರು:
ಕ್ಷೇತ್ರ /ವಿಜೇತ ಅಭ್ಯರ್ಥಿ / ಪಕ್ಷ
ಮಂಜೇಶ್ವರ ಎಕೆಎಂ ಅಶ್ರಫ್ ಯುಡಿಎಫ್ / ಮುಸ್ಲಿಂ ಲೀಗ್
ಕಾಸರಗೋಡು ಎನ್‍ಎ ನೆಲ್ಲಿಕುನ್ನು ಯುಡಿಎಫ್ / ಮುಸ್ಲಿಂ ಲೀಗ್
ಉದುಮಾ ಸಿಹೆಚ್ ಕುಂಞÂಂಬು ಸಿಪಿಎಂ
ತ್ರಿಕ್ಕರಿಪುರ ಎಂ ರಾಜಗೋಪಾಲ್ ಸಿಪಿಎಂ
ಕಾಞಂಗಾಡ್ ಇ ಚಂದ್ರಶೇಖರನ್ ಸಿಪಿಐ
ಕಣ್ಣೂರು ಜಿಲ್ಲೆಯ ವಿಜೇತರು:
ಪಯ್ಯನ್ನೂರು ಟಿಐ ಮಧುಸೂದನನ್ ಸಿಪಿಎಂ
ಕಲ್ಯಾಸ್ಸೆರಿ ಎಂ ವಿಜಿನ್ ಸಿಪಿಎಂ
ತಳಿಪರಂಬ ಎಂ.ವಿ ಗೋವಿಂದನ್ ಸಿಪಿಎಂ
ಇರಿಕೂರ್ ಸಜೀವ್ ಜೋಸೆಫ್ ಕಾಂಗ್ರೆಸ್
ಅಜಿಕೋಡ್ ಕೆವಿ ಸುಮೇಶ್ ಸಿಪಿಎಂ
ಕಣ್ಣೂರು ಕಡನ್ನಪಳ್ಳಿ ರಾಮಚಂದ್ರನ್ ಎಲ್.ಡಿ.ಎಫ್
ಧರ್ಮಡಂ ಪಿಣರಾಯಿ ವಿಜಯನ್ ಸಿಪಿಎಂ
ತಲಶೇರಿ ಎ.ಎನ್.ಶಮ್ಸಿರ್ ಸಿಪಿಎಂ
ಕೂತ್ತುಪರಂಬು ಕೆಪಿ ಮೋಹನನ್ ಎಲ್ಡಿಎಫ್ / ಎಲ್ಜೆಡಿ
ಪೆರಾವೂರ್ ಸನ್ನಿ ಜೋಸೆಫ್ ಕಾಂಗ್ರೆಸ್
ಮಟ್ಟಣ್ಣೂರು ಕೆ.ಕೆ.ಶೈಲಜಾ ಸಿಪಿಎಂ
ವಯನಾಡ್ ಜಿಲ್ಲೆಯ ವಿಜೇತರು
ಸುಲ್ತಾನ್ ಬತ್ತೇರಿ ಐಸಿ ಬಾಲಕೃಷ್ಣನ್ ಕಾಂಗ್ರೆಸ್
ಮಾನಂದವಾಡಿ ಒ.ಆರ್.ಕೇಳು ಸಿಪಿಎಂ
ಕಲ್ಪೆಟ್ಟ ಟಿ ಸಿದ್ದೀಕ್ ಕಾಂಗ್ರೆಸ್
ಕೋಝಿಕೋಡ್ ಜಿಲ್ಲೆಯ ವಿಜೇತರು
ವಡಗರ ಕೆ.ಕೆ.ರೆಮಾ ಯುಡಿಎಫ್ ಬೆಂಬಲ / ಆರ್‍ಎಂಪಿ
ಕುಟ್ಯಾಡಿ ಕೆಪಿ ಕುನ್ಹಮ್ಮದ್ ಕುಟ್ಟಿ ಸಿಪಿಎಂ
ನಾದಾಪುರಂ ಐಕೆಇ ವಿಜಯನ್ ಸಿಪಿಐ
ಕೊಯಿಲಾಂಡಿ ಕಾನತ್ತಿಲ್ ಜಮೀಲಾ ಸಿಪಿಎಂ
ಪೆರಾಂಬ್ರಾ ಟಿಪಿ ರಾಮಕೃಷ್ಣನ್ ಸಿಪಿಎಂ
ಬಾಲಶ್ಚೇರಿ ಕೆಎಂ ಸಚಿಂದೇವ್ ಸಿಪಿಎಂ
ಏಲತ್ತೂರ್ ಎಕೆ ಶಶೀಂದ್ರನ್ ಎಲ್ಡಿಎಫ್ / ಎನ್‍ಸಿಪಿ
ಕೋಝಿಕೋಡ್ ಉತ್ತರ ತೋಟಂ ರವೀಂದ್ರನ್ ಸಿಪಿಎಂ
ಕೋಝಿಕೋಡ್ ದಕ್ಷಿಣ ಅಹ್ಮದ್ ದೇವರ್ಕೋವಿಲ್ ಎಲ್ಡಿಎಫ್ / ಐಎನ್.ಎಲ್
ಬೇಪೂರ್ ಪಿಎ ಮುಹಮ್ಮದ್ ರಿಯಾಜ್ ಸಿಪಿಎಂ
ಕುನ್ನಮಂಗಲಂ ಪಿಟಿಎ ರಹೀಂ ಸಿಪಿಎಂ ಸ್ವತಂತ್ರ
ಕೊಡುವಳ್ಳಿ ಎಂ.ಕೆ.ಮುನೀರ್ ಯುಡಿಎಫ್ / ಮುಸ್ಲಿಂ ಲೀಗ್
ತಿರುವಾಂಬಾಡಿ ಲಿಂಟೊ ಜೋಸೆಫ್ ಸಿಪಿಎಂ
ಮಲಪ್ಪುರಂ ಜಿಲ್ಲೆಯ ವಿಜೇತರು
ಕೊಂಡೊಟ್ಟಿ ಟಿವಿ ಇಬ್ರಾಹಿಂ ಯುಡಿಎಫ್ / ಮುಸ್ಲಿಂ ಲೀಗ್
ಏರ್ನಾಡ್ ಪಿಕೆ ಬಶೀರ್ ಯುಡಿಎಫ್ / ಮುಸ್ಲಿಂ ಲೀಗ್
ನಿಲಾಂಬೂರ್ ಪಿವಿ ಅನ್ವರ್ ಸಿಪಿಎಂ ಸ್ವತಂತ್ರ
ವಂಡೂರ್ ಎಪಿ ಅನಿಲ್ ಕುಮಾರ್ ಕಾಂಗ್ರೆಸ್
ಮಂಜೇರಿ ಯುಎ ಲತೀಫ್ ಯುಡಿಎಫ್ / ಮುಸ್ಲಿಂ ಲೀಗ್
ಪೆರಿಂತಲ್ಮಣ್ಣ ನಜೀಬ್ ಕಾಂತಪುರಂ ಯುಡಿಎಫ್ / ಮುಸ್ಲಿಂ ಲೀಗ್
ಮಂಕಡ ಮಂಜಲಂಕುಂಞÂ ಅಲಿ ಯುಡಿಎಫ್ / ಮುಸ್ಲಿಂ ಲೀಗ್
ಮಲಪ್ಪುರಂ ಪಿ ಉಬೈದುಲ್ಲಾ ಯುಡಿಎಫ್ / ಮುಸ್ಲಿಂ ಲೀಗ್
ವೆಂಗರಾ ಪಿಕೆ ಕುನ್ಹಾಲಿಕುಟ್ಟಿ ಯುಡಿಎಫ್ / ಮುಸ್ಲಿಂ ಲೀಗ್
ವಲ್ಲಿಕುನ್ನು ಪಿ ಅಬ್ದುಲ್ ಹಮೀದ್ ಯುಡಿಎಫ್ / ಮುಸ್ಲಿಂ ಲೀಗ್
ತಿರುಂಗಾಡಿ ಕೆಪಿಎ ಮಜೀದ್ ಯುಡಿಎಫ್ / ಮುಸ್ಲಿಂ ಲೀಗ್
ಪೆÇನ್ನಾನಿ ಪಿ ನಂದಕುಮಾರ್ ಸಿಪಿಎಂ
ತನೂರ್ ವಿ ಅಬ್ದು ರಹೀಮಾನ್ ಸಿಪಿಎಂ ಸ್ವತಂತ್ರ
ತಾವನೂರ್ ಕೆ.ಟಿ.ಜಲೀಲ್ ಸಿಪಿಎಂ ಸ್ವತಂತ್ರ
ಪಾಲಕ್ಕಾಡ್ ಕ್ಷೇತ್ರದ ವಿಜೇತರು
ಪಟ್ಟಾಂಬಿ ಮುಹಮ್ಮದ್ ಮುಹ್ಸಿನ್ ಸಿಪಿಐ
ಶೋರ್ನೂರ್ ಪಿ ಮಮ್ಮಿಕುಟ್ಟಿ ಸಿಪಿಎಂ
ಒಟ್ಟಪಾಲಂ ಕೆ ಪ್ರೇಮ್‍ಕುಮಾರ್ ಸಿಪಿಎಂ
ಕೊಂಗಾಡ್ ಕೆ ಶಾಂತಕುಮಾರಿ ಸಿಪಿಎಂ
ಮನ್ನಾರ್ಕಾಡ್ ಎನ್ ಶಂಸುದ್ದೀನ್ ಯುಡಿಎಫ್ / ಮುಸ್ಲಿಂ ಲೀಗ್
ಮಲಂಪುಳ ಎ ಪ್ರಭಾಕರನ್ ಸಿಪಿಎಂ
ಪಾಲಕ್ಕಾಡ್ ಶಾಫಿ ಪರಂಪಿಲ್ ಕಾಂಗ್ರೆಸ್
ತರೂರ್ ಪಿಪಿ ಸುಮೋದ್ ಸಿಪಿಎಂ
ಚಿತ್ತೂರು ಕೆ ಕೃಷ್ಣಂಕುಟ್ಟಿ ಎಲ್ಡಿಎಫ್ / ಜೆಡಿಎಸ್
ನೆಮ್ಮರಾ ಕೆ ಬಾಬು ಸಿಪಿಎಂ
ತ್ರಿತಲಾ ಎಂಬಿ ರಾಜೇಶ್ ಸಿಪಿಎಂ
ಆಲತೂರ್ ಕೆಡಿ ಪ್ರಸೇನನ್ ಸಿಪಿಎಂ
ತ್ರಿಶೂರ್ ಜಿಲ್ಲೆಯ ವಿಜೇತರು:
ಚೇಲಕ್ಕರ ಕೆ ರಾಧಾಕೃಷ್ಣನ್ ಸಿಪಿಎಂ
ಕುನ್ನಂಕುಳಂ ಎಸಿ ಮೊಯಿದೀನ್ ಸಿಪಿಎಂ
ಗುರುವಾಯೂರ್ ಎನ್.ಕೆ.ಅಕ್ಬರ್ ಸಿಪಿಎಂ
ಮನಲೂರು ಮುರಳಿ ಪೆರುನೆಲ್ಲಿ ಸಿಪಿಎಂ
ವಡಕ್ಕಂಚೇರಿ ಕ್ಸೇವಿಯರ್ ಚಿಟ್ಟಿಲಪ್ಪಿಲ್ಲಿ ಸಿಪಿಎಂ
ಒಲ್ಲೂರು ಕೆ ರಾಜನ್ ಸಿಪಿಎಂ
ತ್ರಿಶೂರ್ ಪಿ ಬಾಲಚಂದ್ರನ್ ಸಿಪಿಐ
ನಾಟಿಕಾ ಸಿಸಿ ಮುಕುಂದನ್ ಸಿಪಿಎಂ
ಕೈಪ್ಪಮಂಗಲಂ ಇ.ಡಿ. ಟೈಸನ್ ಸಿಪಿಐ
ಇರಿಂಞಲಕುಡ ಆರ್ ಬಿಂದು ಸಿಪಿಎಂ
ಪುದುಕ್ಕಡ್ ಕೆ.ಕೆ.ರಾಮಚಂದ್ರನ್ ಸಿಪಿಎಂ
ಚಾಲಕುಡಿ ಸನೀಶ್ ಕುಮಾರ್ ಜೋಸೆಫ್ ಕಾಂಗ್ರೆಸ್
ಕೊಡಂಗಲ್ಲೂರ್ ವಿ.ಆರ್.ಸುನಿಲ್ ಕುಮಾರ್ ಸಿಪಿಐ
ಎರ್ನಾಕುಳಂ ವಿಧಾನಸಭಾ ಕ್ಷೇತ್ರದ ವಿಜೇತರು
ಅಂಗಮಾಲಿ ರೋಜಿ ಎಂ ಜಾನ್ ಕಾಂಗ್ರೆಸ್
ಅಲುವಾ ಅನ್ವರ್ ಸಾದತ್ ಕಾಂಗ್ರೆಸ್
ಕಲಾಮಸ್ಸೆರಿ ಪಿ ರಾಜೀವ್ ಸಿಪಿಎಂ
ಪರವೂರ್ ವಿ.ಡಿ.ಸತೀಶನ್ ಕಾಂಗ್ರೆಸ್
ವಿಪಿನ್ ಕೆ.ಎನ್ ಉನ್ನಿಕೃಷ್ಣನ್ ಸಿಪಿಎಂ
ಕೊಚ್ಚಿ ಕೆಜೆ ಮ್ಯಾಕ್ಸಿ ಸಿಪಿಎಂ
ತ್ರಿಪುನಿತ್ತುರ ಕೆ ಬಾಬು ಕಾಂಗ್ರೆಸ್
ಎರ್ನಾಕುಳಂ ಟಿಜೆ ವಿನೋದ್ ಕಾಂಗ್ರೆಸ್
ತ್ರಿಕ್ಕಾಕ್ಕರ ಪಿಟಿ ಥಾಮಸ್ ಕಾಂಗ್ರೆಸ್
ಕುನ್ನತುನಾಡು ಪಿ.ವಿ.ಶ್ರೀನಿಜಿನ್ ಸಿಪಿಎಂ
ಪಿರವೋಮ್ ಅನೂಪ್ ಜಾಕೋಬ್ ಯುಡಿಎಫ್ / ಕೇರಳ ಕಾಂಗ್ರಸ್ಸ್ (ಜಾಕೋಬ್)
ಮುವಾಟ್ಟುಪುಳ ಮ್ಯಾಥ್ಯೂ ಕುಳನಾಡನ್ ಕಾಂಗ್ರೆಸ್
ಕೋದಮಂಗಲಂ ಆಂಥೋನಿ ಜಾನ್ ಸಿಪಿಎಂ
ಪೆರುಂಬಾವೂರ್ ಎಲ್ಡೋಸ್ ಕುನ್ನಪ್ಪಲ್ಲಿ ಕಾಂಗ್ರೆಸ್
ಆಲಪ್ಪುಳ ವಿಧಾನಸಭಾ ಕ್ಷೇತ್ರದ ವಿಜೇತರು
ಅರೂರ್ ದಲೀಮಾ ಜೊಜೊ ಸಿಪಿಎಂ
ಚೇರ್ತಲಾ ಪಿ ಪ್ರಸಾದ್ ಸಿಪಿಐ
ಆಲಪ್ಪುಳ ಪಿಪಿ ಚಿತ್ತರಂಜನ್ ಸಿಪಿಎಂ
ಕುಟ್ಟನಾಡ್ ಥಾಮಸ್ ಕೆ ಥಾಮಸ್ ಎಲ್ಡಿಎಫ್ / ಎನ್‍ಸಿಪಿ
ಹರಿಪ್ಪಾಡ್ ರಮೇಶ್ ಚೆನ್ನಿತ್ತಲ ಕಾಂಗ್ರೆಸ್
ಕಾಯಂಕುಳಂ ಯು ಪ್ರತಿಭಾವ ಸಿಪಿಎಂ
ಮಾವೇಲಿಕ್ಕರ ಎಂ.ಎಸ್.ಅರುಣ್ ಕುಮಾರ್ ಸಿಪಿಎಂ
ಚೆಂಗನ್ನೂರು ಸಾಜಿ ಚೆರಿಯನ್ ಸಿಪಿಎಂ
ಇಡುಕ್ಕಿ ವಿಧಾನಸಭಾ ಕ್ಷೇತ್ರದ ವಿಜೇತರು
ಇಡುಕ್ಕಿ ರೋಶಿ ಅಗಸ್ಟಿನ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ ಎಂ
ದೇವಿಕುಳಂ ಎ ರಾಜ ಸಿಪಿಎಂ
ಉಡುಂಬಂಚೋಳ ಎಂಎಂ ಮಣಿ ಸಿಪಿಎಂ
ತೊಡುಪುಳ ಪಿಜೆ ಜೋಸೆಫ್ ಯುಡಿಎಫ್ / ಕೇರಳ ಕಾಂಗ್ರೆಸ್
ಪೀರ್ಮೆಡ್ ವಾಜೂರ್ ಸೋಮನ್ ಸಿಪಿಐ
ಕೊಟ್ಟಾಯಂ ವಿಧಾನಸಭಾ ಕ್ಷೇತ್ರದ ವಿಜೇತರು
ಕೊಟ್ಟಾಯಂ ತಿರುವಂಚೂರು ರಾಧಾಕೃಷ್ಣನ್ ಕಾಂಗ್ರೆಸ್
ಪಾಲಾ ಮಣಿ ಸಿ ಕಾಪ್ಪನ್ ಯುಡಿಎಫ್ / ಎನ್‍ಸಿಕೆ
ಕದುತುರುತಿ ಮಾನ್ಸ್ ಜೋಸೆಫ್ ಯುಡಿಎಫ್ / ಕೇರಳ ಕಾಂಗ್ರೆಸ್
ವೈಕ್ಕಂ ಸಿಕೆ ಆಶಾ ಸಿಪಿಐ
ಏಟ್ಟಮನೂರು ವಿ.ಎನ್.ವಾಸವನ್ ಸಿಪಿಎಂ
ಪುತ್ತುಪಲ್ಲಿ ಉಮ್ಮನ್ ಚಾಂಡಿ ಕಾಂಗ್ರೆಸ್
ಚಂಗನಾಸ್ಸೆರಿ ಜಾಬ್ ಮೈಕೆಲ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ ಎಂ.
ಕಾಂಜಿರಾಪಲ್ಲಿ ಎನ್ ಜಯರಾಜ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ ಎಂ.
ಪೂಂಜಾರ್ ಸೆಬಾಸ್ಟಿಯನ್ ಕುಲತುಂಗಲ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ಸ್ ಎಂ.
ಪತ್ತನಂತಿಟ್ಟು ಅಸೆಂಬ್ಲಿ ಕ್ಷೇತ್ರದ ವಿಜೇತರು
ತಿರುವಲ್ಲ ಮ್ಯಾಥ್ಯೂ ಟಿ ಥಾಮಸ್ ಎಲ್ಡಿಎಫ್ / ಜೆಡಿಎಸ್
ರಾನ್ನಿ ಪ್ರಮೋದ್ ನಾರಾಯಣನ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ಸ್ ಎಂ.
ಆರಣ್ಮುಲ ವೀಣಾ ಜಾರ್ಜ್ ಸಿಪಿಎಂ
ಕೊನ್ನಿ ಕೆ ಯು ಜನೀಶ್ ಕುಮಾರ್ ಸಿಪಿಎಂ
ಅಡೂರ್ ಚಿತ್ತಾಯಂ ಗೋಪಕುಮಾರ್ ಸಿಪಿಐ
ಕೊಲ್ಲಂ ವಿಧಾನಸಭಾ ಕ್ಷೇತ್ರದ ವಿಜೇತರು
ಚವರ ವಿ ಸುಜಿತ್ ಸಿಪಿಎಂ ಸ್ವತಂತ್ರ
ಕುನ್ನತ್ತೂರ್ ಕೋವೂರ್ ಕುಂಜುಮೊನ್ ಎಲ್ಡಿಎಫ್ / ಆರ್ ಎಸ್ಪಿ ಎಲ್
ಕೊಟ್ಟಾರಕ್ಕÀರ ಕೆ.ಎನ್.ಬಾಲಗೋಪಾಲ್ ಸಿ.ಪಿ.ಎಂ.
ಪತ್ತನಾಪುರಂ ಕೆಬಿ ಗಣೇಶ್ ಕುಮಾರ್ ಎಲ್ಡಿಎಫ್ / ಕೇರಳ ಕಾಂಗ್ರೆಸ್ಸ್ ಬಿ
ಪುನಲೂರು ಪಿಎಸ್ ಸುಪಾಲ್ ಸಿಪಿಐ
ಚಡಯಮಂಗಲಂ ಜೆ ಚಿಂಚುರಾಣಿ ಸಿಪಿಐ
ಕುಂದರ ಪಿಸಿ ವಿಷ್ಣುನಾಥ್ ಕಾಂಗ್ರೆಸ್
ಕೊಲ್ಲಂ ಎಂ ಮುಖೇಶ್ ಸಿಪಿಎಂ
ಎರಾವಿಪುರಂ ಎಂ ನೌಶಾದ್ ಸಿಪಿಎಂ
ಕರುನಾಗಪಳ್ಳಿ ಸಿ.ಆರ್ ಮಹೇಶ್ ಕಾಂಗ್ರೆಸ್
ಚತ್ತನೂರು ಜಿ.ಎಸ್.ಜಯಲಾಲ್ ಸಿಪಿಐ
ತಿರುವನಂತಪುರ ವಿಧಾನಸಭಾ ಕ್ಷೇತ್ರದ ವಿಜೇತರು
ವರ್ಕಲಾ ವಿ ಜಾಯ್ ಸಿಪಿಎಂ
ಅಟ್ಟಿಂಗಲ್: ಓಎಸ್ ಅಂಬಿಕಾ ಸಿಪಿಎಂ
ಚಿರಯಿಲ್ ಕಿಳಿ ವಿ ಶಶಿ ಸಿಪಿಐ
ನೆಡುಮಾಂಗಾಡ್ ಜಿಆರ್ ಅನಿಲ್ ಸಿಪಿಐ
ವಾಮನಾಪುರಂ ಡಿಕೆ ಮುರಳಿ ಸಿಪಿಎಂ
ಕಝಿಕೂಟಂ ಕಡಕಂಪಲ್ಲಿ ಸುರೇಂದ್ರನ್ ಸಿಪಿಎಂ
ವಟ್ಟಿಯೂರ್ಕವು ವಿ.ಕೆ.ಪ್ರಶಾಂತ್ ಸಿಪಿಎಂ
ತಿರುವನಂತಪುರ ಆಂಟನಿ ರಾಜು ಜೆಕೆಸಿ / ಎಲ್‍ಡಿಎಫ್
ನೇಮಂ ವಿ ಶಿವಂಕುಟ್ಟಿ ಸಿಪಿಎಂ
ಅರುವಿಕ್ಕರ ಜಿ ಸ್ಟೀಫನ್ ಸಿಪಿಎಂ
ಪಾರಶಾಲ ಸಿ.ಕೆ.ಹರೀಂದ್ರನ್ ಸಿಪಿಎಂ
ಕಾÀಟ್ಟಕಡ ಐಬಿ ಸತೀಶ್ ಸಿಪಿಎಂ
ಕೋವಳಂ ಎಂ ವಿನ್ಸೆಂಟ್ ಕಾಂಗ್ರೆಸ್
ನಯ್ಯಾಟಿಂಗರ ಕೆ ಅನ್ಸಲಾನ್ ಸಿಪಿಎಂ





