ಮಲಪ್ಪುರಂ: ಮಲಪ್ಪುರಂ ಲೋಕಸಭೆ ಸ್ಥಾನಕ್ಕೆ ವಿಧಾನಸಭಾ ಚುನಾವಣೆಯಂದು ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪಿ ಅಬ್ದುಲ್ ಸಮದ್ ಸಮಾದಾನಿ ಜಯಗಳಿಸಿದ್ದಾರೆ. ಎಲ್.ಡಿ.ಎಫ್ ಅಭ್ಯರ್ಥಿ ವಿ.ಪಿ. ಸಾನು ವನ್ನು ಅವರು ಪರಾಜಯಗೊಳಿಸಿದರು.
ಮುಸ್ಲಿಂ ಲೀಗ್ ಮುಖಂಡ ಪಿ.ಕೆ. ಕುಂಞÁಲಿ ಕುಟ್ಟಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಯಿತು. 2019 ರಲ್ಲಿ ಪಿ.ಕೆ. ಕುಂಞÁÁಲಿ ಕುಟ್ಟಿ 2.60 ಲಕ್ಷ ಭರ್ಜರಿ ಮತಗಳಿಂದ ಜಯಗಳಿಸಿದ್ದರು.





