ಕೊಚ್ಚಿ: ಕೇರಳದ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ನಿರೀಕ್ಷಕರಾಗಿ ಆಗಮಿಸಿದ್ದ ಅಧಿಕಾರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಒಡಿಶಾ ಮೂಲದ ಬಿ. ರಾಜಗೋಪಾಲ್ ಆಚಾರ್ಯ ಅವರು ವೈರಸ್ ಸೋಂಕಿಗೆ ಒಳಗಾಗಿರುವರು. ಅವರು ಎರ್ನಾಕುಲಂ ಅತಿಥಿ ಗೃಹದಲ್ಲಿ ತಂಗಿದ್ದರು.
0
samarasasudhi
ಮೇ 04, 2021