ಕೊಚ್ಚಿ: ಭಾವನಗರ-ಕೊಚ್ಚುವೇಳಿ ವೀಕ್ಲಿ ವಿಶೇಷ ರೈಲು(ನಂ.09260) ಸಂಚಾರವನ್ನು ಮೇ 4ರಿಂದ ಮುಂದಿನ ಆದೇಶದ ವರೆಗೆ ಸಂಪೂರ್ಣ ವಾಗಿ ಸ್ಥಗಿತಗೊಳಿಸಲಾಗುವುದು. ಜತೆಗೆ ಕೊಚ್ಚುವೇಳಿ-ಭಾವನಗರ ವೀಕ್ಲಿ ವಿಶೇಷ ರೈಲು(ನಂ.09259)ಸಂಚಾರವನ್ನು ಮೇ 6ರಿಂದ ಮುಂದಿನ ಆದೇಶದ ವರೆಗೆ ಸಂಪೂರ್ಣವಾಗಿ ಸಥಿಗಿತಗೊಳಿಸಲಾಗುವುದು ಎಂದು ದ. ರೈಲ್ವೆ ಪಾಲಕ್ಕಾಡ್ ವಲಯ ಪ್ರಕಟಣೆ ತಿಳಿಸಿದೆ.





