ಕಾಸರಗೋಡು: ಸಾಫ್ಟ್ವೇರ್ ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು(ಜೂ.9 ಬುಧವಾರ) ಪಡಿತರ ವಿತರಣೆ ಇರುವುದಿಲ್ಲ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿರುವರು. ಜೂನ್ ತಿಂಗಳ ಪಡಿತರ ವಿತರಣೆ ಗುರುವಾರ ಆರಂಭಗೊಳ್ಳಲಿದೆ.
0
samarasasudhi
ಜೂನ್ 09, 2021