ಕಾಸರಗೋಡು : ಜಿಲ್ಲೆಯಲ್ಲಿ ಹೋಮಿಯೋಪತಿ ಇಲಾಖೆ ವ್ಯಾಪ್ತಿಯ ವಿವಿಧ ಸಂಸ್ಥೆಗಳಲ್ಲಿ ದಾದಿ, ಫಾರ್ಮಸಿಸ್ಟ್, ಅಟೆಂಡರ್ ಹುದ್ದೆಗಳಿಗೆ ದಿನವೇತನ ಕರಾರಿನಲ್ಲಿ ನೇಮಕಾತಿ ನಡೆಸಲಾಗುವುದು. ಕೇರಳ ಪಿ.ಎಸ್.ಸಿ. ಅಂಗೀಕಾgವಿರುವಸಂಸ್ಥೆಗಳಲ್ಲಿ ಅರ್ಹರು ಜುಲೈ 16ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಜmohomeoಞsಜ@ಞeಡಿಚಿಟಚಿ.gov.iಟಿಗೆ ಅರ್ಜಿ ಸಲ್ಲಿಸಬೇಕು.ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ: (04672206886)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ:
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಯ 2021-22 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ವ್ಯಕ್ತಿಗತ ಯೋಜನೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಫಾರಂ ಗ್ರಾಮ ಪಂಚಾಯಿತಿ ಮತ್ತು ತತ್ಸಂಬಂಧಿ ಕೇಂದ್ರಗಳಲ್ಲಿ ಲಭ್ಯವಿದೆ. ಜು.30ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.




