HEALTH TIPS

ಝೋನಲ್ ಸೆಲಕ್ಷನ್ ಟ್ರಯಲ್ಸ್

              ಕಾಸರಗೋಡು: ಕೇರಳ ರಾಜ್ಯ ಕ್ರೀಡಾ ಮಂಡಳಿ ವತಿಯಿಂದ ಶಾಲಾ, ಪ್ಲಸ್ ವನ್, ಕಾಲೇಜು, ಕ್ರೀಡಾ ಅಕಾಡೆಮಿ ಎಲೈಟ್, ಒಲಿಂಪಿಯಾ ಯೋಜನೆ ಮಟ್ಟದ ಕಣ್ಣೂರು ಝೋನಲ್ ಸೆಲೆಕ್ಷನ್ ಟ್ರಯಲ್ಸ್ ಜು.20ರಂದು ಬೆಳಗ್ಗೆ 8 ಗಂಟೆಯಿಂದ ಕಣ್ಣೂರು ಜವಾಹರ್ ಸ್ಟೇಡಿಯಂ ನಲ್ಲಿ ನಡೆಯಲಿದೆ. 

           ಈ ಹಿಂದೆ ಮಾಂಗಾಟ್ ಪರಂಬ ವಿವಿ ಸ್ಟೇಡಿಯಂ ನಲ್ಲಿ ನಡೆಸಲು ನಿರ್ಧರಿಸಿದ್ದ ಈ ಟ್ರಯಲ್ಸ್ ನಂತರ ಸ್ಥಳಾಂತರಗೊಳಿಸಲಾಗಿದೆ. ಅತ್ಲೆಟಿಕ್ಸ್, ವಾಲಿಬಾಲ್, ಫುಟ್ ಬಾಲ್ ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಿ ಎಂಟ್ರಿ ಕಾರ್ಡ್ ಲಭಿಸಿದವರು ಮಾತ್ರ ಝೋನಲ್ ಸೆಲೆಕ್ಷನ್ ನಲ್ಲಿ ಭಾಗವಹಿಸಬಹುದಾಗಿದೆ. ಕ್ರೀಡಾಳುಗಳು ಅಗತ್ಯದ ದಾಖಲೆಪತ್ರಗಳ ಸಹಿತ ಅಂದು ಬೆಳಗ್ಗೆ 8 ಗಂಟೆಗೆ ಮುಂಚಿತವಾಗಿ ಸ್ಟೇಡಿಯಂನಲ್ಲಿ ಹಾಜರಿರಬೇಕು. ಸಂಪರ್ಕ ದೂರವಾಣಿ ಸಂಖ್ಯೆ: 9946049004, 9847380147. 

   

              


        


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries