ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದ ವತಿಯಿಂದ ದೇವಳದ ಮುಖ್ಯ ಅರ್ಚಕ ಪುಂಡಲಿಕ ಭಟ್ ಅವರ ನೇತೃತ್ವದಲ್ಲಿ ಕುಂಬಳೆ ಕಡಪ್ಪುರ ಕಡಲ ತೀರದಲ್ಲಿ ವಿಷ್ಣು ದೇವರ ಪ್ರೀತ್ಯರ್ಥ ಸಮುದ್ರ ರಾಜನಿಗೆ ನಾಡಿನ ಸಮಸ್ತ ನಾಗರಿಕರು ಮಂಗಲ ,ಕ್ಷೇಮ ,ಅರೋಗ್ಯ ,ನಿರ್ಭಯದಿಂದ ಜೀವಿಸುವಂತಾಗಲಿ ,ಉತ್ತಮ ಅರೋಗ್ಯ ಸಿದ್ದಿಸಿಲಿ ಹಾಗು ಸಮುದ್ರ ರಾಜನು ಶಾಂತನಾಗಲಿ ಎಂದು ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಹಾಲು, ತೆಂಗಿನ ಕಾಯಿ,ನಾಣ್ಯಗಳು ,ಸಿಯಾಳ,ಅಡಿಕೆ ಹಾಗು ವೀಳ್ಯದೆಲೆಯನ್ನು ಸಮರ್ಪಿಸಲಾಯಿತು.




