ಕಾಸರಗೋಡು: ಅಗ್ನಿಶಾಮಕ ಸಂರಕ್ಷಣೆ ಸೇವೆ ಸಹಿತ ದುರಂತ ನಿವಾರಣೆ ಚಟುವಟಿಕೆಗಳಲ್ಲಿ ತರಬೇತಿ ನೀಡಿ ಸಿವಿಲ್ ಡಿಫೆನ್ಸ್ ಸ್ವಯಂಸೇವಕರ ಆಯ್ಕೆ ಸಂಬಂಧ ಎರಡನೇ ಹಂತದಲ್ಲಿ ಯುವಜನತೆಯಿಂದ ಅರ್ಜಿ ಕೋರಲಾಗಿದೆ. ಆಸಕ್ತರುಛಿಜs.ಜಿಡಿs.ಞeಡಿಚಿಟಚಿ.gov.iಟಿರಲ್ಲಿ ಹೆಸರು ನೋಂದಣಿ ನಡೆಸಬೇಕು. ಹೆಚ್ಚುವರಿ ಮಾಹಿತಿಗಾಗಿ ಆಯಾ ಪ್ರದೇಶಗಳ ಅಗ್ನಿಶಾಮಕ ಠಾಣೆಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು: ಕಾಸರಗೋಡು: 04994-230101, ಉಪ್ಪಳ-04998-241101. ಕುತ್ತಿಕೋಲು-04994-206100, ಕಾಞಂಗಾಡು-0467-2202101, ತ್ರಿಕರಿಪುರ-0467-2210210.

