HEALTH TIPS

ರೈಲಿನಲ್ಲಿ ಕೇಟರಿಂಗ್ ಸೇವೆ ಶೀಘ್ರ ಪುನರಾರಂಭ?

             ನವದೆಹಲಿ: ರೈಲಿನಲ್ಲಿ ಪ್ರಯಾಣಿಕರಿಗೆ ಕೇಟರಿಂಗ್ ಸೇವೆ ಪುನರಾರಂಭಿಸುವ ಕುರಿತು ಭಾರತೀಯ ರೈಲ್ವೆಯ ಪ್ರಯಾಣಿಕರ ಸೌಕರ್ಯ ಸಮಿತಿಯು (ಪಿಎಸಿ) ಶೀಘ್ರದಲ್ಲೇ ನಿ‌ರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

         ದೇಶದಾದ್ಯಂತ ಕೋವಿಡ್- 19 ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದ್ದರಿಂದ ಪಿಎಸಿಯು, 18 ತಿಂಗಳ ನಂತರ ಆಹಾರ ಸೇವೆಯನ್ನು ಪುನರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇದೇ ತಿಂಗಳ ಕೊನೆಯ ವಾರದಲ್ಲಿ ಸಮಿತಿಯು ಸಭೆ ನಡೆಸಲಿದೆ ಸಜ್ಜಾಗಿದೆ.

          ಅನೇಕ ಪ್ರಯಾಣಿಕರು, ಪ್ರಯಾಣಿಕರ ಸಂಘಗಳಿಂದ ಆಹಾರ ಸೇವೆ ಪುನರಾರಂಭಿಸುವ ಕುರಿತು ಪಿಎಸಿಗೆ ಮನವಿಗಳು ಬಂದಿದ್ದವು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries