HEALTH TIPS

ಕೃಷಿ ನಾಶ: ಕೃಷಿ ಸಚಿವರ ಕಚೇರಿಯಲ್ಲೂ ನಿಯಂತ್ರಣ ಕೊಠಡಿ

                   ಕಾಸರಗೋಡು: ರಾಜ್ಯದ ವಿವಿಧೆಡೆ ಸುರಿದ ಬಿರುಸಿನ ಮಳೆಯ ಪರಿಣಾಮ ಉಂಟಾಗಿರುವ ಕೃಷಿನಾಶ ಬಗ್ಗೆ ಮಾಹಿತಿ ಸಲ್ಲಿಕೆಗಾಗಿ ಕೃಷಿ ಸಚಿವರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ದೂರವಾಣಿ ಸಂಖ್ಯೆಗಳು: 80750-74340, 04464-74714, 88480-72878, 80897-71652, 99460-10595, 94473-88159, 85470-46467. 

           ದೂರವಾಣಿಗೆ ಕರೆಮನಾಡಿ, ವಾಟ್ಸ್ ಆಪ್ ಗೆ ಸಂದೇಶ ನೀಡುವ ನಿಟ್ಟಿನಲ್ಲಿ ಪಿಡುಗು ನಿವಾರಣೆಗಾಗಿ ಕೃಷಿ ಇಲಾಖೆ ಜಿಲ್ಲ ಮಟ್ಟದಲ್ಲೂ ನಿಯಂತ್ರಣ ಕೊಠಡಿಗಳನ್ನು ತೆರೆದಿದೆ. ರಾಜ್ಯ ಮಟ್ಟದ ನಿಯಂತ್ರಣ ಕೊಠಡಿ: 9447210314. ಕಾಸರಗೋಡು ನಿಯಂತ್ರಣ ಕೊಠಡಿ: 8921995435. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries