HEALTH TIPS

ಸೆಂಟರ್-ಫಿಲ್ಡ್ ಕುಕೀಸ್ ಅನ್ನು ಮರುರೂಪಿಸಿದೆ ಸನ್ಫೀಸ್ಟ್

            ನವದೆಹಲಿ: ಭಾರತದ ಪ್ರೀತಿಯ ಪ್ರೀಮಿಯಂ ಕುಕೀ ಬ್ರ‍್ಯಾಂಡ್‌ ಗಳಲ್ಲಿ ಒಂದಾದ Iಖಿಅ ಐಣಜನ ಸನ್‌ಫೀಸ್ಟ್ ಡರ‍್ಕ್ ಫ್ಯಾಂಟಸಿಯು, ಡರ‍್ಕ್ ಫ್ಯಾಂಟಸಿ ಡೆರ‍್ಟ್‌ಗಳ 

           ಬಿಡುಗಡೆಯನ್ನು ಘೋಷಿಸಿದೆ. ಇದು ಚೋಕೋ ಚಂಕ್ಸ್ ಮತ್ತು ಚೋಕೋ ನಟ್ ಡಿಪ್ಡ್ ಎಂಬ ಎರಡು ರುಚಿಕರವಾದ ಮತ್ತು ಬಾಯಲ್ಲಿ ನೀರೂರಿಸುರಿಸುವಂತಹ ಸೆಂಟರ್‍-ಫಿಲ್ಡ್ ಕುಕೀಸ್ ಸಂಗ್ರಹವಾಗಿದೆ. ಇವುಗಳ ಲೋಕರ‍್ಪಣೆಯೊಂದಿಗೆ, ಡರ‍್ಕ್ ಫ್ಯಾಂಟಸಿ ಪಾಕಶಾಲೆಯಿಂದ ಫ್ಲ್ಯಾಗ್‌ಶಿಪ್ ಬ್ರ‍್ಯಾಂಡ್ ಚೋಕೊ ಫಿಲ್ಸ್‌ಗೆ ಅಂರ‍್ಗತವಾಗಿರುವ ಚೋಕೊ ಅನುಭವವನ್ನು ಉನ್ನತೀಕರಿಸುವ ಉದ್ದೇಶವನ್ನು ಬ್ರ‍್ಯಾಂಡ್ ಹೊಂದಿದೆ.

            ಈ ಡೆರ‍್ಟ್-ಇನ್-ಎ-ಕುಕೀ ಶ್ರೇಣಿಯು ಗ್ರಾಹಕರಿಗೆ ತಮ್ಮ ದಿನವನ್ನು ಸಂಪನ್ನಗೊಳಿಸಲು ಮತ್ತೊಂದು ಕಾರಣವನ್ನು ನೀಡುತ್ತದೆ- ಅದು ಫ್ಯಾಂಟಸಿ ಮರ‍್ಗ – ಕೋರ್ ಬ್ರ‍್ಯಾಂಡ್ ಚಿಂತನೆಯ ‘ದಿನ್ ಖತಮ್ ಫ್ಯಾಂಟಸಿ ಶುರು’ ಎಂಬುದರ ವಿಸ್ತರಣೆ,

          ಡರ‍್ಕ್ ಫ್ಯಾಂಟಸಿ ಡೆರ‍್ಟ್‌ಗಳು ನವಯುಗದ ಗ್ರಾಹಕರಿಗೆ ಗೋ-ಟು ಡೆರ‍್ಟ್ ಎಂಬ ಆರ‍್ಷಣೆಯಾಗಲು ಶ್ರಮಿಸುತ್ತವೆ. ರ‍್ಧಿತ ಸಂವೇದನಾ ಅನುಭವದ ಭರವಸೆ ಯೊಂದಿಗೆ, ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಚೋಕೊ ಕುಕೀಗಳ ಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತದೆ.

            ಡರ‍್ಕ್ ಫ್ಯಾಂಟಸಿ ಡೆರ‍್ಟ್ಸ್ ಕಲೆಕ್ಷನ್ ಎರಡು ಆರ‍್ಷಕವಾದ ರುಚಿಕರವಾದ ಸತ್ಕಾರಗಳನ್ನು ಒಳಗೊಂಡಿದೆ:
೧) ಚೋಕೊ ಚಂಕ್ಸ್: ಕುರುಕುಲಾದ ಕ್ರಸ್ಟ್‌ನಲ್ಲಿ ಹುದುಗಿರುವ ರುಚಿಕರವಾದ ಚಾಕೊ ಚಿಪ್ಸ್ ಅನ್ನು ಹೊಂದಿರುವ ಗರ‍್ಮೆಟ್ ಕುಕೀ ಮತ್ತು ರೇಷ್ಮೆಯಂತೆ ನುಣುಪಾದ ಚೋಕೊ ಕ್ರೀಮ್‌ನಿಂದ ತುಂಬಿಕೊಂಡಿದೆ. ಇದು ನಿಜವಾಗಿಯೂ ಸಂಪರ‍್ಣ ಮತ್ತು ಬಹುರುಚಿಯ ಚೋಕೋ ಅನುಭವವನ್ನು ಕೊಡುತ್ತದೆ. ೪ ಕುಕೀಗಳ ೭೫ ಗ್ರಾಂ ಪ್ಯಾಕ್ ೫೦ ರೂ. ಬೆಲೆಯ ಬಾಕ್ಸ್‌ನಲ್ಲಿ ಲಭ್ಯವಿದೆ.
೨) ಚೋಕೋ ನಟ್ ಡಿಪ್ಡ್: ಗೋಡಂಬಿ, ಬಾದಾಮಿಗಳಿಂದ ಕೂಡಿದ ಕ್ರಸ್ಟ್ ನ ಜತೆಗೆ ಚೋಕೋ ಮತ್ತು ಹ್ಯಾಝೆಲ್‍ನಟ್ ತುಂಬಿದ ಕುಕೀಸ್. ಒಟ್ಟಾರೆ ಸಂತೋಷಕರ ಮತ್ತು ಪ್ರೀಮಿಯಂ ಚೋಕೊ ಅನುಭವವನ್ನು ನೀಡಲು ರೇಷ್ಮೆಯಂತಹ-ನಯವಾದ ಚೋಕೊ ಎನ್‌ರೋಬಿಂಗ್‌ನಲ್ಲಿ ಇದನ್ನು ಕೋಕೋನ್ ರೀತಿ ರೂಪಿಸಲಾಗಿದೆ. ೬ ಕುಕೀಗಳ ೧೦೦ ಗ್ರಾಂ ಪ್ಯಾಕ್ ೫೦ ರೂ. ಬೆಲೆಯ ಬಾಕ್ಸ್‌ನಲ್ಲಿ ಲಭ್ಯವಿದೆ.

Iಖಿಅ ಐimiಣeಜನ ಫುಡ್ಸ್ ಡಿವಿಷನ್‍ನ ಬಿಸ್ಕಟ್ಸ್ & ಕೇಕ್ಸ್ ಕ್ಲಸ್ಟರ್‌ನ ಚೀಫ್ ಆಪರೇಟಿಂಗ್ ಆಫೀಸರ್ ಶ್ರೀ ಅಲಿ ಹ್ಯಾರಿಸ್ ಶೆರೆ, ಡರ‍್ಕ್ ಫ್ಯಾಂಟಸಿ ಡೆರ‍್ಟ್‌ಗಳ ಬಿಡುಗಡೆಯ ಕುರಿತು ಮಾತನಾಡುತ್ತಾ, “ಡರ‍್ಕ್ ಫ್ಯಾಂಟಸಿ ತನ್ನ ಉಲ್ಲಾಸಭರಿತ ಚಾಕೊ ರಚನೆಗಳ ಕಾರಣಕ್ಕೆ ಜನರ ಸಂಭ್ರಮಾಚರಣೆಗಳ ಭಾಗವಾಗಿದೆ. ಡರ‍್ಕ್ ಫ್ಯಾಂಟಸಿ ಡೆರ‍್ಟ್ಸ್ ಅನ್ನು ಜನರಿಗೆ ಪರಿಚಯಿಸಬೇಕೆಂಬ ಕಲ್ಪನೆಯು ಬ್ರ‍್ಯಾಂಡ್‌ನ ಉತ್ಪನ್ನಗಳ ಬಳಕೆಯ ಸಂರ‍್ಭಗಳನ್ನು ವಿಸ್ತರಿಸುವ ನಮ್ಮ ನಿರಂತರ ಪ್ರಯತ್ನದ ಮೂಲಕ ಹುಟ್ಟಿಕೊಂಡಿದೆ. ಭಾರತವನ್ನು ಪುರಾತನ ಕಾಲದಿಂದಲೂ ಸಿಹಿ ತಿನಿಸುಗಳ ದೇಶ ಎಂದು ಗುರುತಿಸಿದ್ದಾರೆ. ಈ ಹೊಸ ಕೊಡುಗೆಯೊಂದಿಗೆ, ನಾವು ಗ್ರಾಹಕರಿಗೆ ಸೊಗಸಾದ ಮತ್ತು ಭೋಗದ ಸಿಹಿ ಅನುಭವವನ್ನು ಕೊಡುತ್ತವೆ. ನವಯುಗದ ಭಾರತೀಯ ಗ್ರಾಹಕರ ವಿಕಸನಗೊಳ್ಳುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ, ಈ ಹೊಸ ಕೊಡುಗೆಯು ಬ್ರ‍್ಯಾಂಡ್‌ಗೆ ಹೆಚ್ಚು ಉತ್ಸಾಹ ಮತ್ತು ಉನ್ನತ ಆರ‍್ಷಣೆಯನ್ನು ತರುತ್ತದೆ. ಡೆರ‍್ಟ್ಸ್ ಲೋಕರ‍್ಪಣೆಯು ಸನ್‍ಫೀಸ್ಟ್ ಗಾಗಿ ಹೊಸ ವಿಭಾಗವನ್ನು ತೆರೆದುಬಿಡಲಿದೆ ಮತ್ತು ಕುಕೀ ಡೊಮೈನ್‍ನಲ್ಲಿ ನಮಗೆ ಇನ್ನಷ್ಟು ಆಸಕ್ತಿದಾಯ ಅವಕಾಶಗಳನ್ನು ಸೃಷ್ಟಿಸಿಕೊಡಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

           ದೇಶಾದ್ಯಂತ ರಿಟೇಲ್ ಸ್ಟೋರ್ ಗಳಲ್ಲಿ, ದೆಹಲಿ ಮತ್ತು ಕೋಲ್ಕತದಂತಹ ಮೆಟ್ರೋಗಳಲ್ಲಿ, ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿರುವ ಆಯ್ದ ಮಾರ‍್ನ್ ಟ್ರೇಡ್ ಸ್ಟರ‍್ಸ್ ನಲ್ಲಿ ಹಾಗೂ / Iಖಿಅ ಯ ನೇರ-ಗ್ರಾಹಕ ಚಾನಲ್, ತಿತಿತಿ.iಣಛಿsಣoಡಿe.iಟಿ ನಲ್ಲಿ ಜಾಗತಿಕ ಮಟ್ಟಕ್ಕೂ ಡರ‍್ಕ್ ಫ್ಯಾಂಟಸಿ ಡೆರ‍್ಟ್ಸ್ ಲಭ್ಯವಿದೆ. ಬ್ರ‍್ಯಾಂಡ್‌ನ ಪ್ರೀಮಿಯಂ ಕೊಡುಗೆಯನ್ನು ಮುಂಚೂಣಿಗೆ ತರಲು ವಿನ್ಯಾಸಗೊಳಿಸಲಾದ ೩೬೦-ಡಿಗ್ರಿ ಸಂವಹನ ಅಭಿಯಾನದಿಂದ ಡರ‍್ಕ್ ಫ್ಯಾಂಟಸಿ ಡೆರ‍್ಟ್‌ಗಳ ಬಿಡುಗಡೆಯ ವಿಚಾರವನ್ನು ವ್ಯಾಪಕವಾಗಿ ತಲುಪುವಂತೆ ಮಾಡಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries