HEALTH TIPS

ಬಿಹಾರ: ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಸ್ಥಾಪನೆ; ಸ್ಟೇಷನ್ ನಲ್ಲಿ ಚಾಕಲೇಟು, ಬಿಸ್ಕತ್ತುಗಳು ಯಥೇಚ್ಚ

        ಪಾಟ್ನಾ: ಬಿಹಾರ ಪೊಲೀಸ್ ಇಲಾಖೆ ರಾಜ್ಯದಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಧರಿಸಿದೆ. ಪುರ್ನಿಯ ಮತ್ತು ನಲಂದಾ ಜಿಲ್ಲೆಗಳಲ್ಲಿ ಈಗಾಗಲೇ 'ಬಾಲ ಮಿತ್ರ ಠಾಣಾ' ಎಂಬ ಎರಡು ಮಕ್ಕಳ ಠಾಣೆಗಳು ತೆರೆಯಲ್ಪಟ್ಟಿವೆ. ಮಕ್ಕಳ ಪ್ಲೇ ಹೋಮ್ ಗಳ ಮಾದರಿಯಲ್ಲಿ ಈ ಪೊಲೀಸ್ ಸ್ಟೇಷನ್ ಗಳನ್ನು ರೂಪಿಸಲಾಗುತ್ತಿದೆ ಎನ್ನುವುದು ವಿಶೇಷ. 
      ಮಕ್ಕಳು ತಪ್ಪುದಾರಿಗಿಳಿಯುವುದು, ಬಾಲಾಪರಾಧ ತಡೆಗಟ್ಟಲು, ಸೇರಿದಂತೆ ಅಪರಾಧಿಗಳು ಮಕ್ಕಳನ್ನು ಅಪರಾಧ ಕೃತ್ಯಗಳಿಗೆ ಬಳಕೆ ಮಾಡುವುದರ ವಿರುದ್ಧ ಈ ಠಾಣೆಗಳು ಕಾರ್ಯಚರಿಸಲಿವೆ.
      ಈ  ಠಾಣೆಗಳಲ್ಲಿ ಆಟದ ಸಾಮಾನುಗಳು, ಚಾಕಲೇಟುಗಳು, ಬಿಸ್ಕತ್ತುಗಳು ಯಥೇಚ್ಚವಾಗಿ ದೊರೆಯಲಿವೆ. ಬಾಲ ಮಿತ್ರ ಮಕ್ಕಳ ಪೊಲೀಸ್ ಠಾಣೆಗಳ ಸುಪರ್ದಿಯನ್ನು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries