ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕøತ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸ್ಕಾಲರ್ಶಿಪ್ ಪಡೆಯಲು ಅರ್ಹರಾದ ವಿದ್ಯಾವರ್ಧಕ ಎ.ಯು. ಪಿ. ಮೀಯಪದವು ಶಾಲಾ ವಿದ್ಯಾರ್ಥಿಗಳಾದ ಅಭಿಜ್ಞಾಗಂಗಾ (1ನೇ ತರಗತಿ), ಹರ್ಪಿತ ಮತ್ತು ದೈವಿಕ್ ಎಲ್. ಎನ್ (2 ನೇ ತರಗತಿ) ಶಾರ್ವರಿ ಎನ್ (4ನೇ ತರಗತಿ) , ತನ್ಮಯ ಎಸ್. ಕೆ. ( 5ನೇ ತರಗತಿ), ತನ್ವಿ ಮತ್ತು ಅನಘ್ರ್ಯ ( 6ನೇ ತರಗತಿ) ಯುಕ್ತಿ ಶೆಟ್ಟಿ ಮತ್ತು ದಿಶಾಲಕ್ಷ್ಮಿ (7ನೇ ತರಗತಿ)

.jpg)
