ಕ್ಯಾಂಪ್ಕೊ ನಿಯಮಿತ ಮಂಗಳೂರು ಶಾಖೆ : ನೀರ್ಚಾಲ್
*ಮಾರುಕಟ್ಟೆ ಧಾರಣೆ*
(25.03.2022)
*ಹೊಸಅಡಿಕೆ*
375-450
*ಹಳೆ ಅಡಿಕೆ*
475-530
*ಡಬಲ್ ಚೋಲ್*
495-535
*ಹಳೆ ಫಟೋರ* : 370 ರಿಂದ 430
ಹೊಸ ಫಟೋರ :305-360
ಹೊಸ ಉಳ್ಳಿಗಡ್ಡೆ :145-235
ಹೊಸ ಕರಿಗೋಟು :195-245
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
*** ಕಾಳುಮೆಣಸು 315-500
ಹೊಸ ಕಾಳುಮೆಣಸು 440-500
ಪ್ರಕಟಣೆ:
2022 ರ ವಾರ್ಷಿಕ ಲೆಕ್ಕಾಚಾರ ಪ್ರಯುಕ್ತ ತಾ :28. 03. 2022 ರಿಂದ 31. 03. 2022 ವರೆಗೆ ಕ್ಯಾಂಪ್ಕೋ ನೀರ್ಚಾಲು ಶಾಖೆಯಲ್ಲಿ ಯಾವುದೇ ಖರೀದಿ ವ್ಯವಹಾರಗಳು ಇರುವುದಿಲ್ಲ. ಕೃಷಿಕ ಬಂಧುಗಳು ಸಹಕರಿಸಬೇಕಾಗಿ ವಿನಂತಿ.